ವಿಧಾನ ಸಭೆ ಮೊಗಸಾಲೆಯಲ್ಲಿ ಹಿರಿಯ ಮುತ್ಸದ್ದಿಗಳು ಬಿ ಎಸ್ ವೈ-ಸಿದ್ದರಾಮಯ್ಯ ನಡುವೆ ವಿನೋದಮಯ ಮಾತುಕತೆ! | Veteran leaders BSY and Siddaramaiah indulge in banter at Vidhana Soudha corridor todayಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡ ನಂತರ ಹಾಸ್ಯ ಪ್ರವೃತ್ತಿಯ ಸಿದ್ದರಾಮಯ್ಯ ಹಾರಿಸಿದ ಚಟಾಕಿಗೆ ಯಡಿಯೂರಪ್ಪನವರು ಮನಸಾರೆ ನಕ್ಕರು.

TV9kannada Web Team


| Edited By: Arun Belly

Sep 22, 2022 | 3:12 PM
Bengaluru: ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ (BS Yediyurappa) ಮತ್ತು ಸಿದ್ದರಾಮಯ್ಯ (Siddaramaiah) ರಾಜಕೀಯವಾಗಿ ಎಷ್ಟೇ ವೈರತ್ವ ಹೊಂದಿದ್ದರೂ ಇಬ್ಬರ ನಡುವೆ ಸ್ನೇಹವಿದೆ, ಗೌರವಾದರಗಳಿವೆ ಮತ್ತು ಆತ್ಮೀಯತೆಯಿದೆ. ವಿಧಾನ ಸಭೆಯ ಮೊಗಸಾಲೆಯಲ್ಲಿ ಈ ಅಂಶ ಇಂದು ಮತ್ತೊಮ್ಮೆ ಸಾಬೀತಾಯಿತು. ಪರಸ್ಪರ ಉಭಯಕುಶಲೋಪರಿ ವಿಚಾರಿಸಿಕೊಂಡ ನಂತರ ಹಾಸ್ಯ ಪ್ರವೃತ್ತಿಯ ಸಿದ್ದರಾಮಯ್ಯ ಹಾರಿಸಿದ ಚಟಾಕಿಗೆ ಯಡಿಯೂರಪ್ಪನವರು ಮನಸಾರೆ ನಕ್ಕರು.

TV9 Kannada


Leave a Reply

Your email address will not be published.