ವಿರಾಟ್​​​ ಕೊಹ್ಲಿಗೆ ‘ಹ್ಯಾಟ್ಸ್‌ ಆಫ್‌’ ಎಂದ ಮಾಜಿ ಕೋಚ್‌ ಶಾಸ್ತ್ರಿ; ಯಾಕೆ?


ಇತ್ತೀಚೆಗೆ ಭಾರತ ತಂಡದ ಮುಖ್ಯ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ ರವಿ ಶಾಸ್ತ್ರಿ, ವಿರಾಟ್‌ ಕೊಹ್ಲಿ ಗುಣಗಳನ್ನು ಕೊಂಡಾಡಿದ್ದಾರೆ. ಪಾಕ್ ವಿರುದ್ಧದ ಪಂದ್ಯದ ಸೋಲಿನ ಮಹಮ್ಮದ್ ಶಮಿ ಭಾರೀ ಟೀಕೆಗೆ ಒಳಗಾಗಿದ್ದರು. ಇಂತಹ ಸಂದರ್ಭದಲ್ಲಿ ಶಮಿ ಬೆನ್ನಿಗೆ ನಿಂತ ಕೊಹ್ಲಿಗೆ ಹ್ಯಾಟ್ಸ್​​​ ಆಫ್​​ ಎಂದರು.

ಮೊಹಮ್ಮದ್ ಶಮಿ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ಎಂದು ನನ್ನ ಕಿವಿಗೂ ಬಿದ್ದಿತ್ತು. ನನಗಂತೂ ಶಮಿ ಚಾಂಪಿಯನ್‌ ಬೌಲರ್‌. ಇವರು ಟೀಂ ಇಂಡಿಯಾದ ಪ್ರಮುಖ ಅಂಗ ಎಂದರು ರಾವಿ ಶಾಸ್ತ್ರಿ.

ಒಬ್ಬ ಕ್ಯಾಚ್‌ ಬಿಟ್ಟ ಮಾತ್ರಕ್ಕೆ ಮ್ಯಾಚ್​​ ಸೋತೆವು ಎಂಬುದು ಮೂರ್ಖತನ. ಕ್ರಿಕೆಟ್‌ ಒಂದು ತಂಡವಾಗಿ ಆಡುವ ಆಟ. ಎಲ್ಲ ರೀತಿಯ ಘಟನೆಗಳು ನಡೆಯುತ್ತವೆ. ಅಂದು ಶಮಿ ಪರವಾಗಿ ನಿಂತ ಕೊಹ್ಲಿಗೆ ಹ್ಯಾಟ್ಸ್‌ ಆಫ್ ಎಂದಿದ್ದಾರೆ.

ಇದನ್ನೂ ಓದಿ: ‘ನಾನು ಕಟ್ಟಿದ್ದ ತಂಡಕ್ಕೆ 2 ಐಸಿಸಿ ಟ್ರೋಫಿ ಗೆಲ್ಲುವ ಸಾಮರ್ಥ್ಯ ಇತ್ತು’- ಮಾಜಿ ಕೋಚ್​​ ರವಿ ಶಾಸ್ತ್ರಿ

News First Live Kannada


Leave a Reply

Your email address will not be published. Required fields are marked *