ವಿವಾಹಕ್ಕೂ ಮುನ್ನ ಹೊಸ ಫೋಟೋ ಹಂಚಿಕೊಂಡ ರಿಚಾ-ಅಲಿ; ಇಲ್ಲಿದೆ ಗ್ಯಾಲರಿ | Richa Chadda Shared a photo with Ali Fazal Ahead of her marriage

ರಿಚಾ ಚಡ್ಡಾ ಅವರು ಹಲವು ವೆಬ್​ ಸರಣಿಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅಲಿ ಕೂಡ ‘ಮಿರ್ಜಾಪುರ್’ ವೆಬ್ ಸರಣಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈಗ ಇಬ್ಬರ ವಿವಾಹ ಕಾರ್ಯಗಳು ನಡೆಯುತ್ತಿವೆ.

Oct 04, 2022 | 6:50 PM

TV9kannada Web Team

| Edited By: Rajesh Duggumane

Oct 04, 2022 | 6:50 PM

ನಟಿ ರಿಚಾ ಚಡ್ಡಾ ಹಾಗೂ ಅಲಿ ಫಜಲ್ ಅವರು ವಿವಾಹ ಆಗುತ್ತಿದ್ದಾರೆ. ಇಂದು (ಅಕ್ಟೋಬರ್ 4) ಇವರ ವಿವಾಹ ಕಾರ್ಯಗಳು ನಡೆಯುತ್ತಿವೆ. ಅದಕ್ಕೂ ಮೊದಲು ರಿಚಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ರಿಚಾ ಚಡ್ಡಾ ಹಾಗೂ ಅಲಿ ಫಜಲ್ ಅವರು ವಿವಾಹ ಆಗುತ್ತಿದ್ದಾರೆ. ಇಂದು (ಅಕ್ಟೋಬರ್ 4) ಇವರ ವಿವಾಹ ಕಾರ್ಯಗಳು ನಡೆಯುತ್ತಿವೆ. ಅದಕ್ಕೂ ಮೊದಲು ರಿಚಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಿಚಾ ಚಡ್ಡಾ ಅವರು ಹಲವು ವೆಬ್​ ಸರಣಿಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅಲಿ ಕೂಡ ‘ಮಿರ್ಜಾಪುರ್’ ವೆಬ್ ಸರಣಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈಗ ಇಬ್ಬರ ವಿವಾಹ ಕಾರ್ಯಗಳು ನಡೆಯುತ್ತಿವೆ.

ರಿಚಾ ಚಡ್ಡಾ ಅವರು ಹಲವು ವೆಬ್​ ಸರಣಿಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅಲಿ ಕೂಡ ‘ಮಿರ್ಜಾಪುರ್’ ವೆಬ್ ಸರಣಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಈಗ ಇಬ್ಬರ ವಿವಾಹ ಕಾರ್ಯಗಳು ನಡೆಯುತ್ತಿವೆ.

ಇಂದು ಹಲವು ಫೋಟೋಗಳನ್ನು ರಿಚಾ ಚಡ್ಡಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ.

ರಿಚಾ ಹಾಗೂ ಅಲಿ 2015ರಿಂದ ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರವನ್ನು 2017ರಲ್ಲಿ ಅಧಿಕೃತ ಮಾಡಿದರು. ಈಗ ಏಳು ವರ್ಷಗಳ ಬಳಿಕ ಇವರ ಪ್ರೀತಿಗೆ ಹೊಸ ಅರ್ಥ ಸಿಕ್ಕಿದೆ.

ಈ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ರಿಚಾ ಹಾಗೂ ಅಲಿಗೆ ವಿಶ್ ಮಾಡಿದ್ದಾರೆ.

ರಿಚಾ ಹಾಗೂ ಅಲಿ

ರಿಚಾ ಹಾಗೂ ಅಲಿ

Most Read StoriesTV9 Kannada

Leave a Reply

Your email address will not be published.