ವಿಶ್ವ ಹುಲಿ ದಿನಾಚರಣೆ; ಮೈಸೂರಿನ ಮರಗಳ ಮೇಲೆ ಮೂಡಿದ ಹುಲಿ ಚಿತ್ರ | An artist created awareness by painting a picture of a tiger on trees at mysuru

International Tiger Day: ವಿಶ್ವ ಹುಲಿ ದಿನಾಚರಣೆ ಹಿನ್ನೆಲೆ ಮೈಸೂರಿನಲ್ಲಿ ಕಲಾವಿದರೊಬ್ಬರು ಮರಗಳ ಮೇಲೆ ಹುಲಿ ಚಿತ್ರ ಬಿಡಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

Jul 29, 2022 | 8:46 AM

TV9kannada Web Team

| Edited By: sandhya thejappa

Jul 29, 2022 | 8:46 AM
ಇಂದು ವಿಶ್ವ ಹುಲಿ ದಿನಾಚರಣೆ ಹಿನ್ನೆಲೆ ಹುಲಿ ಸಂರಕ್ಷಣೆಗೆ ಜಾಗೃತಿ ಅಭಿಯಾನ ನಡೆಸಿದ್ದಾರೆ.

ಇಂದು ವಿಶ್ವ ಹುಲಿ ದಿನಾಚರಣೆ ಹಿನ್ನೆಲೆ ಹುಲಿ ಸಂರಕ್ಷಣೆಗೆ ಜಾಗೃತಿ ಅಭಿಯಾನ ನಡೆಸಿದ್ದಾರೆ.

ಮೈಸೂರಿನ ಮರಗಳ ಮೇಲೆ ಹುಲಿ ಚಿತ್ರ ಬಿಡಿಸಿದ್ದಾರೆ.

ಮೈಸೂರಿನ ಮರಗಳ ಮೇಲೆ ಹುಲಿ ಚಿತ್ರ ಬಿಡಿಸಿದ್ದಾರೆ.

ಮೈಸೂರು ಕಲಾವಿದ ಅನಿಲ್ ಎಂಬುವವರು ಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಮೈಸೂರು ಕಲಾವಿದ ಅನಿಲ್ ಎಂಬುವವರು ಚಿತ್ರ ಬಿಡಿಸುವ ಮೂಲಕ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ವಿಶ್ವ ಹುಲಿ ದಿನಾಚರಣೆ; ಮೈಸೂರಿನ ಮರಗಳ ಮೇಲೆ ಮೂಡಿದ ಹುಲಿ ಚಿತ್ರ

ಮೈಸೂರು ಮೃಗಾಲಯದ ಬಳಿ ಮರಗಳ ಮೇಲೆ ಚಿತ್ರ ಬಿಡಿಸಿದ್ದಾರೆ.

ವಿಶ್ವ ಹುಲಿ ದಿನಾಚರಣೆ; ಮೈಸೂರಿನ ಮರಗಳ ಮೇಲೆ ಮೂಡಿದ ಹುಲಿ ಚಿತ್ರ

ಮರಗಳ ಮೇಲೆ ಮೂಡಿರುವ ಹುಲಿ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ.

Most Read Stories

TV9 Kannada

Leave a Reply

Your email address will not be published. Required fields are marked *