ಬೆಂಗಳೂರು: ಪೊಲೀಸರ ವೆಹಿಕಲ್ ಚೆಕ್ಕಿಂಗ್ ವೇಳೆ ಬೈಕ್ ಕಳ್ಳನೊಬ್ಬ ಸಿಕ್ಕಿ ಹಾಕಿಕೊಂಡ ಘಟನೆ ನಗರದ ರಾಜಗೋಪಾಲನಗರದ ಆಲದಮರದ ಸರ್ಕಲ್​ ಬಳಿ ನಡೆದಿದೆ.

ಕಳೆದ ಜೂನ್ 20ರ ರಾತ್ರಿ ಗಸ್ತಿನಲ್ಲಿ ಪೊಲೀಸರು ವೆಹಿಕಲ್ ಚೆಕ್ ಮಾಡುತ್ತಿದ್ರು.. ಪಲ್ಸರ್ ಬೈಕ್​ನಲ್ಲಿ ಬಂದಿದ್ದ ಆರೋಪಿ, ವೆಹಿಕಲ್ ಡಾಕ್ಯುಮೆಂಟ್ ಕೇಳಿದಾಗ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಜೈಶಂಕರ್​ನ ಅರೆಸ್ಟ್​ ಮಾಡಿದ್ದಾರೆ. ಸದ್ಯ 2 ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

The post ವೆಹಿಕಲ್​​ ಚೆಕಿಂಗ್​ ವೇಳೆ ಸಿಕ್ಕಿಬಿದ್ದ ಬೈಕ್​ ಕಳ್ಳ: 3 ದ್ವಿಚಕ್ರ ವಾಹನಗಳು ವಶಕ್ಕೆ appeared first on News First Kannada.

Source: newsfirstlive.com

Source link