ವೇದಿಕೆ ಮೇಲೆಯೇ ಕಿಸ್​​ ಕೊಟ್ಟ ನಟ ಶ್ರೀಮುರುಳಿ.. ಯಾರಿಗೆ?


ಮದಗಜ ಸಿನಿಮಾದ ಸಕ್ಸಸ್​​ ಮೀಟ್​ ವೇಳೆ ಸಿನಿಮಾ ನಾಯಕ ನಟ ಶ್ರೀಮುರುಳಿ ಒಬ್ಬರಿಗೆ ಸಿಹಿ ಮುತ್ತೊಂದನ್ನು ನೀಡಿದ್ದಾರೆ. ಯಾರಪ್ಪ ಅದು ಅಂತ ಯೋಚಿಸ್ತಿದ್ದೀರ.. ಸುದ್ದಿ ಓದಿ ತಿಳಿಯತ್ತೆ..!

ಮದಗಜ ಸಿನಿಮಾದಲ್ಲಿಯೇ ನಟಿಸಿರುವ ಪುಟಾಣಿ ಒಬ್ಬರನ್ನು ವೇದಿಕೆ ಮೇಲೆ ಕರೆಯಿಸಿ ಮಾತನಾಡುತ್ತಿದ್ದರು. ಈ ವೇಳೆ ಶ್ರೀಮುರಳಿ ಅವರೊಂದಿಗೆ ಲವಲವಿಕೆಯಿಂದ ಮಾತನಾಡಿದ ಆ ಪುಟ್ಟ ಕಂದಮ್ಮಳನ್ನು ಕಳುಹಿಸುವಾಗ ಶ್ರೀಮುರುಳಿ ಸಿಹಿ ಮುತ್ತು ನೀಡಿ ಕಳುಹಿಸಿದ್ದಾರೆ.

News First Live Kannada


Leave a Reply

Your email address will not be published.