ಬೆಂಗಳೂರು: ನಗರದಲ್ಲಿ ವೋಲ್ವೋ ಗ್ರೂಪ್​​ ಇಂಡಿಯಾ ವತಿಯಿಂದ ಎಂಡೋಕ್ರೈನಾಲಜಿ ಸೆಂಟರ್​ನಲ್ಲಿ ನೂತನವಾಗಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್ ಇಂದು ಲೋಕಾರ್ಪಣೆಗೊಂಡಿದೆ.

100 ಹಾಸಿಗೆಗಳ  ಸಾಮರ್ಥ್ಯವುಳ್ಳ ಈ ಕೋವಿಡ್​ ಕೇಂದ್ರವನ್ನ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಈ ವೇಳೆ ವಸತಿ ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ.ಮೋಹನ್, ಶಾಸಕ ಎಸ್.ರಘು, ವೋಲ್ವೋ ಗ್ರೂಪ್ ಇಂಡಿಯಾ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಉಪಸ್ಥಿತರಿದ್ದರು.

The post ವೋಲ್ವೋ ಗ್ರೂಪ್​ನಿಂದ ನಿರ್ಮಾಣವಾಗಿರೋ ಕೋವಿಡ್​ ಸೆಂಟರ್ ಉದ್ಘಾಟನೆ appeared first on News First Kannada.

Source: newsfirstlive.com

Source link