ರಾಯಚೂರು: ವ್ಯಾಪಾರಿಗಳಿಗೆ ಬುದ್ಧಿವಾದ ಹೇಳುವುದು ಬಿಟ್ಟು ದರ್ಪ ತೋರಿದ ಪಿಎಸ್​ಐ ಅಮಾನತಾಗಿದ್ದಾರೆ.

ವೀಕೆಂಡ್ ಕರ್ಫ್ಯೂ ಇದ್ರೂ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದ ಹಿನ್ನೆಲೆ ತರಕಾರಿ ವ್ಯಾಪಾರಸ್ಥರ ಮೇಲೆ ಲಾಠಿ ಬೀಸಿ ತರಕಾರಿ ಚೆಲ್ಲಾಪಿಲ್ಲಿ ಮಾಡಿದ್ದ ಪಿಎಸ್​ಐ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಂ ಕ್ರಮ ತೆಗೆದುಕೊಂಡಿದ್ದಾರೆ. ತರಕಾರಿ ಕಾಲಿನಿಂದ ಒದ್ದಿದ್ದ ಸದರ ಬರಾಜ್ ಪಿಎಸ್ಐ ಅಝಮ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಮಾನವೀಯತೆ ಮರೆತ ಪೊಲೀಸ್; ಬಡ ವ್ಯಾಪಾರಿಗಳ ತರಕಾರಿಯನ್ನ ಕಾಲಿನಿಂದ ಒದ್ದು ದರ್ಪ

The post ವ್ಯಾಪಾರಿಗಳ ತರಕಾರಿ ಒದ್ದು ದರ್ಪ ತೋರಿದ್ದ ಪಿಎಸ್​ಐ ಸಸ್ಪೆಂಡ್ appeared first on News First Kannada.

Source: newsfirstlive.com

Source link