ಶಕ್ತಿಧಾಮದ ಮಕ್ಕಳಲ್ಲಿ ದೇವರನ್ನು ಕಂಡ ತಮಿಳು ನಟ ವಿಶಾಲ್ | Tamil Actor Vishal says Shakthidhama Children are godಇಂದು (ಸೆಪ್ಟೆಂಬರ್ 10) ನಟ ವಿಶಾಲ್ ಅವರು ಶಕ್ತಿಧಾಮಕ್ಕೆ ಆಗಮಿಸಿ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ಮಾಧ್ಯಮದ ಜತೆಗೆ ಅವರು ಮಾತನಾಡಿದ್ದಾರೆ.

TV9kannada Web Team


| Edited By: Rajesh Duggumane

Sep 10, 2022 | 4:42 PM
ಮೈಸೂರಿನಲ್ಲಿರುವ ಶಕ್ತಿಧಾಮದ (Shakthidhama) ಮಕ್ಕಳಿಗೆ ರಾಜ್​ ಕುಟುಂಬ ಆಸರೆಯಾಗಿದೆ. ರಾಜ್​ಕುಮಾರ್​ ಅವರು ಇದ್ದ ಸಂದರ್ಭದಲ್ಲಿ ಆರಂಭವಾದ ಶಕ್ತಿಧಾಮವನ್ನು ಪುನೀತ್ ರಾಜ್​ಕುಮಾರ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಈಗ ಗೀತಾ ಹಾಗೂ ಶಿವರಾಜ್​ಕುಮಾರ್ (Shivarajkumar) ಅವರು ಈ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಇಂದು (ಸೆಪ್ಟೆಂಬರ್ 10) ನಟ ವಿಶಾಲ್ ಅವರು ಇಲ್ಲಿಗೆ ಆಗಮಿಸಿ ಮಕ್ಕಳನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ಮಾಧ್ಯಮದ ಜತೆಗೆ ಅವರು ಮಾತನಾಡಿದ್ದಾರೆ.


TV9 Kannada


Leave a Reply

Your email address will not be published.