ಶಾಂಭವಿ ಅಂತ ಮತ್ತೆ ಹೆಸರು ಚೇಂಜ್​ ಮಾಡಿಕೊಳ್ತಾರಾ ಸೋನು ಗೌಡ? ದೊಡ್ಮನೆಯಲ್ಲಿ ನಡೆದಿದೆ ಚರ್ಚೆ | Rakesh Adiga talks about Sonu Srinivas Gowda old name Shambhavi in Bigg Boss Kannada OTTRakesh Adiga | Sonu Srinivas Gowda: ಪ್ರೇಕ್ಷಕರ ಮನದಲ್ಲಿ ಈ ರೀತಿ ಪ್ರಶ್ನೆ ಮೂಡುವ ರೀತಿಯಲ್ಲಿ ರಾಕೇಶ್ ಅಡಿಗ ಮಾತನಾಡಿದ್ದಾರೆ. ಅದನ್ನು ಕೇಳಿಸಿಕೊಂಡ ಸೋನು ಗೌಡ ಅವರು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ್ದಾರೆ.

TV9kannada Web Team


| Edited By: Madan Kumar

Sep 04, 2022 | 6:13 PM
ವೈರಲ್​ ವಿಡಿಯೋ ಮೂಲಕ ಫೇಮಸ್​ ಆದ ಸೋನು ಶ್ರೀನಿವಾಸ್​ ಗೌಡ ಅವರು ‘ಬಿಗ್​ ಬಾಸ್ ಕನ್ನಡ ಒಟಿಟಿ’​ (Bigg Boss Kannada OTT) ಆಟದಲ್ಲಿ ನಾಲ್ಕನೇ ವಾರದವರೆಗೂ ಸಖತ್​​ ಫೈಟ್​ ನೀಡಿದ್ದಾರೆ. ದೊಡ್ಮನೆಯೊಳಗೆ ಮಾತ್ರವಲ್ಲದೆ ಸೋಶಿಯಲ್​ ಮೀಡಿಯಾದಲ್ಲೂ ಅವರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಸೋನು (Sonu Srinivas Gowda) ಅವರ ಮೊದಲ ಹೆಸರು ಶಾಂಭವಿ ಗೌಡ. ಈಗ ಅವರು ಮತ್ತೆ ಹಳೇ ಹೆಸರನ್ನೇ ಇಟ್ಟುಕೊಳ್ತಾರಾ? ಪ್ರೇಕ್ಷಕರ ಮನದಲ್ಲಿ ಈ ರೀತಿ ಪ್ರಶ್ನೆ ಮೂಡುವ ರೀತಿಯಲ್ಲಿ ರಾಕೇಶ್ ಅಡಿಗ (Rakesh Adiga) ಅವರು ಮಾತನಾಡಿದ್ದಾರೆ. ಅದನ್ನು ಕೇಳಿಸಿಕೊಂಡು ಸೋನು ಗೌಡ ಅವರು ಮನಸ್ಸಿನಲ್ಲೇ ಏನೋ ಲೆಕ್ಕಾಚಾರ ಹಾಕಿದ್ದಾರೆ. ಅದನ್ನು ತಿಳಿಯಲು ಈ ವಿಡಿಯೋ ನೋಡಿ. ವೂಟ್​ ಸೆಲೆಕ್ಟ್​ ಒಟಿಟಿ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.

 

TV9 Kannada


Leave a Reply

Your email address will not be published.