ಕೊಡಗು: ಶಾಸಕ ಅಪ್ಪಚ್ಚು ರಂಜನ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆಯನ್ನ ಓಪನ್​ ಮಾಡಿ ಪರಿಚಯದವರಲ್ಲಿ ಹಣದ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ನಕಲಿ ಖಾತೆ ಓಪನ್​ ಮಾಡಿದ ವ್ಯಕ್ತಿ ಶಾಸಕರ ಹೆಸರಲ್ಲಿ 30ಸಾವಿರ ರೂಪಾಯಿ ಹಣ ಕೇಳಿದ್ದಾನೆ. ಈ ಹಿನ್ನೆಲೆ ಶಾಸಕರ ಪಿಎ ರವಿ ಅವರರು ಮಡಿಕೇರಿ ಪೊಲೀಸ್​ ಸ್ಟೇಷನ್​ಗೆ ದೂರು ನೀಡಿದ್ದಾರೆ. ಫೇಕ್ ಖಾತೆ ತೆಗೆದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗಿದೆ.

The post ಶಾಸಕ ಅಪ್ಪಚ್ಚು ರಂಜನ್​ ಹೆಸರಲ್ಲಿ ಫೇಕ್ ಅಕೌಂಟ್: 30 ಸಾವಿರ ಹಣಕ್ಕೆ ಬೇಡಿಕೆ appeared first on News First Kannada.

Source: newsfirstlive.com

Source link