ಬೆಳಗಾವಿ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡುಗಡೆಯಾಗಿದೆ. ನೀರಿನಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಓರ್ವ ಯುವಕ ನೀರಲ್ಲಿ ಕೊಚ್ಚಿ ಹೋಗಿದ್ದಾನೆ ಅಂತಾ ವರದಿಯಾಗಿದೆ.

ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶಿಂಗಳಾಪುರ ಸೇತುವೆ ಮುಳುಗಡೆಯಾಗಿದೆ. ರಭಸವಾಗಿ ಹರಿಯುವ ನದಿಯ ನೀರಿನಲ್ಲಿ ಯುವಕ ಕೊಚ್ಚಿಹೋಗಿದ್ದಾನೆ. 20 ವರ್ಷದ ತೌಫಿಕ್​ ತೇಲಿ ಹೋಗಿದ್ದು, ಶೋಧಕಾರ್ಯ ನಡೆಸಲಾಗುತ್ತಿದೆ.

The post ಶಿಂಗಳಾಪುರ ಸೇತುವೆ ಮುಳುಗಡೆ; ಕೊಚ್ಚಿ ಹೋದ ಓರ್ವ ಯುವಕ appeared first on News First Kannada.

Source: newsfirstlive.com

Source link