Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 89

Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 90

ದರ್ಶನ್‌ ಅವರ “ರಾಬರ್ಟ್‌’ ಚಿತ್ರದ ತೆಲುಗು ಅವತರಣಿಕೆ “ಕಣ್ಣೇ ಅದಿರಿಂದಿ…’ ಹಾಡಿನ ಮೂಲಕ ಏಕಾಏಕಿ ಜನಪ್ರಿಯತೆ ಪಡೆದು ಕೊಂಡ ಗಾಯಕಿ ಮಂಗ್ಲಿ ಈಗ ನಟನೆಯ ಮೂಲಕ ಕನ್ನಡ ಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ. ಅದು ಶಿವರಾಜ್‌ ಕುಮಾರ್‌ ನಟನೆಯ ಸಿನಿಮಾ ಮೂಲಕ.

ಹೌದು, ಶಿವರಾಜ್‌ ಕುಮಾರ್‌ ನಟನೆಯ 124ನೇ ಸಿನಿಮಾದಲ್ಲಿ ಗಾಯಕಿ ಮಂಗ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ಕನ್ನಡ ಚಿತ್ರವೊಂದಕ್ಕೆ ಹಾಡಿದ್ದ ಮಂಗ್ಲಿ, ಉಪ ಚುನಾವಣಾ ಪ್ರಚಾರಕ್ಕಾಗಿ ಮಸ್ಕಿಗೆ ಬಂದಿದ್ದರು. ಬಳಿಕ “ಕೈ ಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ.. ಕರುಣಿಸಲಿ ದೈವ ಮತ್ತಷ್ಟು ಹಾಡೋಕ್ಕೆ.. ನಿಮ್ಮ ಪ್ರೀತಿಯ ಮಂಗ್ಲಿ’ ಎಂದು ಬರೆದುಕೊಂಡಿದ್ದರು.

ಇನ್ನು, “ಬಾಲ ಶ್ರೀರಾಮ್‌ ಸ್ಟುಡಿಯೋಸ್‌’ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್‌ ದುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ ಚಿತ್ರ ದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಇದು ಅವರ 124ನೇ ಚಿತ್ರ. ಈ ಚಿತ್ರ ವನ್ನು ರಾಮ್‌ ದುಲಿ ಪುಡಿ ನಿರ್ದೇಶಿಸುತ್ತಿದ್ದಾರೆ

ಜೂನ್‌ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. 70 ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು, ಜಮ್ಮು ಹಾಗೂ ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ನಾಜ ರ್‌, ಸಂಪತ್‌ ಹಾಗೂ ಸಾಧುಕೋಕಿಲ ಸಹ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

ಕುಡಿಪುಡಿ ವಿಜಯಕುಮಾರ್‌ ಕಾರ್ಯಕಾರಿ ನಿರ್ಮಾ ಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ರವಿಕುಮಾರ್‌ ಸನಾ ಅವರ ಛಾಯಾಗ್ರಹಣವಿದೆ. “ಟಗರು’ ಖ್ಯಾತಿಯ ಚರಣ್‌ ರಾಜ್‌ ಸಂಗೀತ ನಿರ್ದೇಶನ, ದೀಪು ಎಸ್‌ ಕುಮಾರ್‌ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಈ ಹೊಸ ಚಿತ್ರಕ್ಕಿದೆ.

ಸಿನೆಮಾ – Udayavani – ಉದಯವಾಣಿ
Read More

By

Leave a Reply

You missed