ಶೀಘ್ರದಲ್ಲೇ ಭಾರತದಲ್ಲಿ ಶುರುವಾಗಲಿದೆ ‘ಮ್ಯಾಟ್ರಿಕ್ಸ್’ ಮುಂಗಾರು: ವಿಶೇಷತೆ ಏನು ಗೊತ್ತಾ?

ಪ್ರಸಿದ್ಧ ಚಿತ್ರನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್ ನಿರ್ಮಾಣ ಮಾಡಿದ್ದ ,1999ರಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ಆಗಿದ್ದ ‘ಮ್ಯಾಟ್ರಿಕ್ಸ್’ ಸಿನಿಮಾವನ್ನು ಭಾರತದ ಚಿತ್ರಮಂದಿರಗಳಲ್ಲಿ ಡಿಸೆಂಬರ್ 3ರಂದು ಮತ್ತೆ ಬಿಡುಗಡೆ ಮಾಡಲಿದ್ದಾರೆ.

”ಮ್ಯಾಟ್ರಿಕ್” ಸಿನಿಮಾ 3 ಭಾಗಗಳಲ್ಲಿಯೂ ರಿಲೀಸ್​ ಆಗಿದ್ದು, 3 ಅವತರಣಿಕೆಗಳೂ ಸೂಪರ್​ ಹಿಟ್​ ಆಗಿದ್ದಲ್ಲದೆ , ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದ್ದವು. ಇದೀಗ ಅದೇ ಸಿನಿಮಾದ ನಾಲ್ಕನೇ ಅವತರಣಿಕೆ ‘ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್’ ಡಿಸೆಂಬರ್ 22ರಂದು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ:ಮಾಲ್ಡೀವ್ಸ್​ ಟ್ರಿಪ್​ನಲ್ಲಿ ಜಾಲಿ ಮೂಡಿಗೆ ಜಾರಿದ ‘ಬುಟ್ಟಬೊಮ್ಮಾ‘ ಪೋರಿ

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಸ್ಲಂ ಡಾಗ್ ಬ್ಯೂಟಿ ಫ್ರೀಡಾ ಪಿಂಟೊ

ಅದಕ್ಕೆ ಮುಂಚಿತವಾಗಿ ಹಳೆ ಅವತರಣಿಕೆಯನ್ನು ವಾರ್ನರ್ ಬ್ರದರ್ಸ್ ಸಿನಿಮಾ ಸಂಸ್ಥೆ ಬಿಡುಗಡೆಗೊಳಿಸುತ್ತಿದೆ. ‘ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್’ ಪಾರ್ಟ್​ -4 ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿರುವುದು ವಿಶೇಷ.

The post ಶೀಘ್ರದಲ್ಲೇ ಭಾರತದಲ್ಲಿ ಶುರುವಾಗಲಿದೆ ‘ಮ್ಯಾಟ್ರಿಕ್ಸ್’ ಮುಂಗಾರು: ವಿಶೇಷತೆ ಏನು ಗೊತ್ತಾ? appeared first on News First Kannada.

News First Live Kannada

Leave a comment

Your email address will not be published. Required fields are marked *