ಶ್ರೇಯಸ್​​ ಅಯ್ಯರ್​​​​, ರೋಹಿತ್​ ಶರ್ಮಾ ಡ್ಯಾನ್ಸ್​ ವಿಡಿಯೋ ವೈರಲ್​​


ಟೆಸ್ಟ್​​​​ಗೆ​ ಪದಾರ್ಪಣೆ ಮಾಡಿರುವ ಪಂದ್ಯದಲ್ಲೇ ಶತಕ ಸಿಡಿಸಿದ್ದರು ಶ್ರೇಯಸ್​ ಅಯ್ಯರ್. ಈ ಬೆನ್ನಲ್ಲೀಗ ಶ್ರೇಯಸ್​ ಅಯ್ಯರ್​​ ಡಾನ್ಸ್​ ಮಾಡಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ಶತಕ ಸಾಧನೆ ಬೆನ್ನಲ್ಲೇ ರೋಹಿತ್​ ಶರ್ಮಾ, ಶಾರ್ದೂಲ್​ ಠಾಕೂರ್ ಜೊತೆಗೆ ಈ ಹಿಂದೆ ಡ್ಯಾನ್ಸ್ ಮಾಡಿದ್ದ ವಿಡಿಯೋವೊಂದು ವೈರಲ್​​ ಆಗಿದೆ. ರೋಹಿತ್ ಶರ್ಮಾ ತಮ್ಮ ಇನ್​​ಸ್ಟಾಗ್ರಾಂ ಅಕೌಂಟ್​​ನಿಂದ ಈ ವಿಡಿಯೋ ತುಣುಕು ಶೇರ್ ಮಾಡಿದ್ದಾರೆ.

ಅಯ್ಯರ್​​, ಶಾರ್ದೂಲ್​ ಹಾಗೂ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್​ ಜೊತೆ ಡ್ಯಾನ್ಸ್​ ಮಾಡ್ತಿದ್ದಾರೆ. ಈ ಮೂವರು ಪ್ಲೇಯರ್ಸ್​​​ ಅನೇಕ ವರ್ಷಗಳ ಕಾಲ ಒಟ್ಟಾಗಿ ಮುಂಬೈ ತಂಡಕ್ಕಾಗಿ ಕ್ರಿಕೆಟ್​​ ಆಡಿದ್ದಾರೆ.

News First Live Kannada


Leave a Reply

Your email address will not be published. Required fields are marked *