‘ಸಚಿವ ಈಶ್ವರಪ್ಪ ಗೂಂಡಾಗಳಿಗೆ ಜಗದ್ಗುರು’-ಹರಿಪ್ರಸಾದ್​ ಗುಡುಗು


ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ಗೂಂಡಾಗಳಿಗೆ ಜಗದ್ಗುರು ಇದ್ದ ಹಾಗೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್​ ಗುಡುಗಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್​, ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೆಯಾದ ಬಿಜೆಪಿ ಸರ್ಕಾರ ಇದೆ. ತ್ರಿವರ್ಣ ಧ್ವಜ ಇರೋ ಕಡೆ ಕೇಸರಿ ಬಾವುಟ ಹಾರಿಸ್ತೀನಿ ಅನ್ನೋದು ತಪ್ಪು. ಆ ಮೂಲಕ ನಾವು ರಾಷ್ಟ್ರಧ್ವಜ ಒಪ್ಪಲ್ಲ ಎಂದು ಸ್ಪಷ್ಟವಾದ ಸಂದೇಶ ರವಾನೆ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *