ಸಲಗಕ್ಕೆ ಫ್ಯಾನ್ಸ್​ ಜೈಕಾರ; ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಅಭಿಮಾನಿಗಳು ಏನ್​ ಹೇಳಿದ್ರು? | Salaga Movie: Duniya Vijay starrer Salaga Kannada Movie first day first show audience reactions

ಬಹಳ ಅದ್ದೂರಿಯಾಗಿ ‘ಸಲಗ’ ಸಿನಿಮಾ ತೆರೆಕಂಡಿದೆ. ಈ ಚಿತ್ರಕ್ಕಾಗಿ ಬಹಳ ದಿನಗಳಿಂದ ಕಾದಿದ್ದ ಅಭಿಮಾನಿಗಳು ಮೊದಲ ದಿನ ಮೊದಲ ಶೋ ನೋಡಿ ಎಂಜಾಯ್​ ಮಾಡಿದ್ದಾರೆ. ನಟನೆ ಜೊತೆಗೆ ನಿರ್ದೇಶನದಲ್ಲೂ ದುನಿಯಾ ವಿಜಯ್​ ಅವರು ಜನಮೆಚ್ಚುಗೆ ಗಳಿಸಿದ್ದಾರೆ. ಈ ಚಿತ್ರ 100 ದಿನ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ಅಭಿಮಾನಿಗಳು ಭವಿಷ್ಯ ನಡಿಯುತ್ತಿದ್ದಾರೆ.

ದುನಿಯಾ ವಿಜಯ್​ಗೆ ಜೋಡಿಯಾಗಿ ಸಂಜನಾ ಆನಂದ್​ ನಟಿಸಿದ್ದಾರೆ. ಇನ್ನುಳಿದ ಮುಖ್ಯ ಪಾತ್ರಗಳಲ್ಲಿ ಡಾಲಿ ಧನಂಜಯ, ಚೆನ್ನಕೇಶವ, ಕಾಕ್ರೋಚ್​ ಸುಧಿ, ಶ್ರೇಷ್ಠ, ಯಶ್​ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಚರಣ್​ ರಾಜ್​ ಸಂಗೀತ ಸಂಯೋಜನೆ, ಮಾಸ್ತಿ ಡೈಲಾಗ್​ ಸಿನಿಪ್ರಿಯರ ಮನಗೆದ್ದಿದೆ.

TV9 Kannada

Leave a comment

Your email address will not be published. Required fields are marked *