ಸಹಾಯ ಕೇಳಿ ಬಂದವ್ರಿಗೆ 500 ರೂಪಾಯಿ ಕೊಟ್ಟ ಸಿದ್ದರಾಮಯ್ಯ..


ಬೆಂಗಳೂರು: ಸಹಾಯ ಕೇಳಿ ಬಂದ ವೃದ್ಧರೊಬ್ಬರಿಗೆ ಮಾಜಿ ಸಿಎಂ ಸಿದ್ದರಾಮಯ್ಯ 500 ರುಪಾಯಿ ಕೊಟ್ಟು ಕಳಿಸಿದ್ದಾರೆ. ಇಂದು ನಗರದ ತಮ್ಮ ನಿವಾಸಕ್ಕೆ ಆಗಮಿಸಿದ ವೃದ್ಧರೊಬ್ಬರು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಈ ವೇಳೆ ವೃದ್ಧನ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ ತಮ್ಮ ಬಳಿ ಇದ್ದ ವಾಲೆಟ್​ ತೆಗೆದು 500 ರೂಪಾಯಿ ನೋಟು ಕೊಟ್ಟು ಕಳಿಸಿದ್ದಾರೆ.

News First Live Kannada


Leave a Reply

Your email address will not be published.