ಸಾಗರದಲ್ಲಿ ‘ಲೈಟ್​​ ಶೋ’ ನಡೆಸಿ ಚಿತ್ತಾರ ಮೂಡಿಸಿದ ಯುದ್ಧನೌಕೆಗಳು -ವಿಡಿಯೋ


ನವದೆಹಲಿ: ಭಾರತೀಯ ನೌಕಾ ಪಡೆಯ ಮೂರು ಯುದ್ಧ ನೌಕೆಗಳು ಭಾನುವಾರ ರಾತ್ರಿ ವಿಶಾಖಪಟ್ಟಣಂನ ಆರ್‌ಕೆ ಬೀಚ್​ನಲ್ಲಿ ಲೈಟ್ ಶೋ ನಡೆಸಿದವು.

e1l484io

ಡಿಸೆಂಬರ್​ 4 ರಂದು ನೌಕಾಪಡೆಯ ದಿನಾಚರಣೆಯ ಅಂಗವಾಗಿ ಪೂರ್ವ ನೌಕಾ ಪಡೆಯ ಮೂರು ಭಾರತೀಯ ಯುದ್ಧ ನೌಕೆಗಳು ಭಾನುವಾರ ಸಂಜೆ ಸೂರ್ಯಾಸ್ತದಿಂದ ಮಧ್ಯರಾತ್ರಿಯವರೆಗೆ ಇಲ್ಲಿನ ಆರ್‌ಕೆ ಬೀಚ್ ಬಳಿ ಲಂಗರು ಹಾಕಿದ್ದವು.

629d86vo

ಅಲ್ಲದೇ, ಹಡಗುಗಳ ಸಿಲೂಯೆಟ್ ಅನ್ನು ಬೆಳಗಿಸುವ ಮೂಲಕ ಆಗಸದಲ್ಲಿ ಚಿತ್ತಾರ ಮೂಡಿಸಿದವು. ಹಡಗುಗಳಲ್ಲಿ ಬೆಳಕು ಪ್ರದರ್ಶನದ ವೇಳೆ ಮೂಡುವ ಬಣ್ಣದ ಚಿತ್ತಾರಗಳು ನೋಡುಗರನ್ನು ಆಕರ್ಷಿಸಿದೆ.

hd69mvcc

News First Live Kannada


Leave a Reply

Your email address will not be published. Required fields are marked *