ಸಾನ್ಯಾ ಐಯ್ಯರ್ ಕ್ಯಾಪ್ಟನ್ಸಿಯನ್ನು ಕಟುವಾಗಿ ಟೀಕೆ ಮಾಡಿದ ಅರುಣ್ ಸಾಗರ್ – Arun Sagar Oppose Sanya Iyer Captaincy in Bigg Boss Kannada house

ಸಾನ್ಯಾ ಐಯ್ಯರ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಅವರು ಕೆಲ ತಪ್ಪುಗಳನ್ನು ಮಾಡಿದ್ದಾರೆ. ಇದು ಅರುಣ್ ಸಾಗರ್​ಗೆ ಇಷ್ಟವಾಗಿಲ್ಲ.

Oct 28, 2022 | 6:30 AM

TV9kannada Web Team

| Edited By: Rajesh Duggumane

Oct 28, 2022 | 6:30 AM

ಅರುಣ್ ಸಾಗರ್ ಅವರು ತಮ್ಮ ನೇರ ನಡೆ ನುಡಿಯಿಂದ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರು ಸಾನ್ಯಾ ಐಯ್ಯರ್ ಅವರ ಕ್ಯಾಪ್ಟನ್ಸಿಯನ್ನು ವಿರೋಧಿಸಿದ್ದಾರೆ.

ಅರುಣ್ ಸಾಗರ್ ಅವರು ತಮ್ಮ ನೇರ ನಡೆ ನುಡಿಯಿಂದ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈಗ ಅವರು ಸಾನ್ಯಾ ಐಯ್ಯರ್ ಅವರ ಕ್ಯಾಪ್ಟನ್ಸಿಯನ್ನು ವಿರೋಧಿಸಿದ್ದಾರೆ.

ಸಾನ್ಯಾ ಐಯ್ಯರ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಅವರು ಕೆಲ ತಪ್ಪುಗಳನ್ನು ಮಾಡಿದ್ದಾರೆ. ಇದು ಅರುಣ್ ಸಾಗರ್​ಗೆ ಇಷ್ಟವಾಗಿಲ್ಲ.

ಸಾನ್ಯಾ ಐಯ್ಯರ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಅವರು ಕೆಲ ತಪ್ಪುಗಳನ್ನು ಮಾಡಿದ್ದಾರೆ. ಇದು ಅರುಣ್ ಸಾಗರ್​ಗೆ ಇಷ್ಟವಾಗಿಲ್ಲ.

ವಿನೋದ್ ಗೊಬ್ಬರಗಾಲ ಹಾಗೂ ಆರ್ಯವರ್ಧನ್​ ಗುರೂಜಿ ಅವರು ಕ್ಯಾಪ್ಟನ್ ಆದಾಗ ಹಲವು ವಿಚಾರಕ್ಕೆ ಇವರ ನಾಯಕತ್ವದ ಬಗ್ಗೆ ಸಾನ್ಯಾ ಟೀಕೆ ಮಾಡಿದ್ದರು.

ಈಗ ತಮ್ಮ ಕ್ಯಾಪ್ಟನ್ಸಿ ಬಗ್ಗೆ ಕೆಲವರು ಕೊಂಕು ಮಾತನಾಡಿದಾಗ ಅದನ್ನು ಎದುರಿಸುವ ಹಾಗೂ ಸ್ವೀಕರಿಸುವ ಮನಸ್ಥಿತಿ ಸಾನ್ಯಾಗೆ ಇಲ್ಲ ಎಂದು ಅರುಣ್ ಸಾಗರ್ ಟೀಕೆ ಮಾಡಿದ್ದಾರೆ.

ಸಾನ್ಯಾ ಐಯ್ಯರ್ ಅವರು ಒಟಿಟಿಯಿಂದ ಟಿವಿ ಬಿಗ್ ಬಾಸ್​ಗೆ ಕಾಲಿಟ್ಟಿದ್ದಾರೆ. ಇಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.  

Most Read StoriesTV9 Kannada

Leave a Reply

Your email address will not be published.