ಬೆಂಗಳೂರು: ಸಿಎಂ ಮನೆ ಮುಂದೆ ಕೋವಿಡ್ ರೋಗಿಯ ಕುಟುಂಬಸ್ಥರು ಬೆಡ್ ಕೊಡಿಸುವಂತೆ ಮನವಿ ಮಾಡಿದ ಹಿನ್ನೆಲೆ ಪೊಲೀಸರಿ ಸಿಎಂ ನಿವಾಸದ ಎದುರಿನ ಎರಡೂ ರಸ್ತೆ ಮಾರ್ಗದಲ್ಲೂ ಬ್ಯಾರಿಕೇಡ್ ಅಳವಡಿಸಿ ಮತ್ತಷ್ಟು ಭದ್ರತೆ ಒದಗಿಸಿದ್ದಾರೆ.

ಅಲ್ಲದೇ ಸಿಎಂ ಕಾವೇರಿ ನಿವಾಸ ಮುಂಭಾಗದಲ್ಲಿ ಟೈಟ್ ಸೆಕ್ಯೂರಿಟಿ ನಿಯೋಜಿಸಲಾಗಿದ್ದು ಎಲ್ಲ ವಾಹನಗಳಿಗೂ ಎಂಟ್ರಿ ನಿಷೇಧಿಸಲಾಗಿದೆ. ಶಿವಾನಂದ ವೃತ್ತದಿಂದ, ಐಟಿಸಿ ಹೋಟೆಲ್ ವರೆಗೂ ಸಂಚಾರ ಬಂದ್ ಮಾಡಲಾಗಿದೆ.. ಕೆ.ಕೆ ಗೆಸ್ಟ್ ಹೌಸ್ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ.

ಇದನ್ನೂ ಓದಿ: ದಯವಿಟ್ಟು ಬೆಡ್​ ಕೊಡಿಸಿ: ಸಿಎಂ ಮನೆ ಮುಂದೆ ಕೊರೊನಾ ರೋಗಿ ಕುಟುಂಬಸ್ಥರ ಮನವಿ

The post ಸಿಎಂ ನಿವಾಸದೆದುರು ಬೆಡ್​ ಕೇಳಿಕೊಂಡು ಬಂದಿದ್ದಕ್ಕೆ ರಸ್ತೆಯನ್ನೇ ಕ್ಲೋಸ್ ಮಾಡಿದ್ರು appeared first on News First Kannada.

Source: newsfirstlive.com

Source link