ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆಗಳು ನಡೆಯುತ್ತಿರುವ ಮಧ್ಯೆ ಸಚಿವ ಮುರುಗೇಶ್ ನಿರಾಣಿ ಕಾಶಿ ಪ್ರಯಾಣ ಮಾಡಿ ಬಂದಿದ್ದಾರೆ.. ಕಾಶಿಯಲ್ಲಿ ದಶಮಿ ಗಂಗಾ ಸ್ನಾನ ಮಾಡಿ, ವಿಶ್ವನಾಥನ ದರ್ಶನ ಮಾಡಿದ್ದಾರೆ.

 

ಇಂದು ಆಷಾಢಮಾಸದ ಶುಕ್ಲ ಪಕ್ಷದ ದಶಮಿಯ ಹಿನ್ನೆಲೆ ನಿರಾಣಿ ಗಂಗಾ ಸ್ನಾನ ಮಾಡಿದ್ದು.. ವಿಶಾಖ ನಕ್ಷತ್ರ, ತುಲಾ ರಾಶಿಯಲ್ಲಿ ಮಿಂದೆದ್ದರೆ ಅದೃಷ್ಟ ಎಂಬ ನಂಬಿಕೆ ಇದೆ. ಇದೇ ವೇಳೆ ನಿರಾಣಿ ಕಾಶಿ ವಿಶ್ವನಾಥನಿಗೆ ವಿಶೇಷ ರುದ್ರಾಭಿಷೇಕವನ್ನೂ ಮಾಡಿದ್ದಾರೆ. ಸಿಎಂ ಆಗಬೇಕೆಂಬ ಆಶಾವಾದಿಗಳ ಪೈಕಿ ನಿರಾಣಿ ಕೂಡ ಒಬ್ಬರು ಎನ್ನಲಾಗಿದೆ.

The post ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಕಾಶಿಯಲ್ಲಿ ‘ಗಂಗಾ ಸ್ನಾನ’ ಮಾಡಿ ಬಂದ ನಿರಾಣಿ appeared first on News First Kannada.

Source: newsfirstlive.com

Source link