ಶಿವಮೊಗ್ಗ: ಸಿಎಂ ಬದಲಾವಣೆ ಮಾಡುವಂತಹ ಯಾವುದೇ ಸಂದರ್ಭ ಈಗಿಲ್ಲ ಅಂತ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ರಾಘವೇಂದ್ರ, ಕೊರೊನಾ ಸಂದರ್ಭದಲ್ಲಿ ಸಾವು- ನೋವಿನ ಸಂಖ್ಯೆಯನ್ನು ಕಡಿಮೆ ಮಾಡೋದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಮತ್ತು ಆಗುತ್ತಿದೆ. ಹೀಗಿರುವಾಗ ಈ ವಿಷಯಕ್ಕೆ ಅಷ್ಟು ಮಹತ್ವ ಕೊಡುವ ಅಗತ್ಯ ಇಲ್ಲ ಅಂತ ರಾಘವೇಂದ್ರ ಹೇಳಿದ್ದಾರೆ.

The post ಸಿಎಂ ಬದಲಾವಣೆ ಮಾಡುವಂತಹ ಸಂದರ್ಭ ಈಗಿಲ್ಲ -ಬಿ.ವೈ ರಾಘವೇಂದ್ರ appeared first on News First Kannada.

Source: newsfirstlive.com

Source link