ಸಿದ್ದರಾಮಯ್ಯನವರಿಗೆ ಬೆಳಗಾವಿಯಲ್ಲಿ ಮಹಿಳೆಯರಿಂದ ಸಾಂಪ್ರದಾಯಿಕ ಶೈಲಿ ಸ್ವಾಗತ | Siddaramaiah gets a traditional reception from women after he lands in Belagavi Tuesday ARBಚುನಾವಣೆಗೆ ಪ್ರಚಾರ ನಡೆಸಲು ಬೆಳಗಾವಿಗೆ ಸಿದ್ದರಾಮಯ್ಯ ಅಗಮಿಸಿದಾಗ ಅಲ್ಲಿನ ಮಹಿಳೆಯರು ಸಾಂಪ್ರದಾಯಿಕ ಶೈಲಿಯಲ್ಲಿ ಆರತಿ ಬೆಳಗಿ ಸ್ವಾಗತಿದರು. ಈ ಭಾಗದ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ.

TV9kannada Web Team


| Edited By: Arun Belly

Jun 07, 2022 | 6:21 PM
Belagavi:  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ರಾಜ್ಯದಲ್ಲಿ ಬಹಳ ಜನಪ್ರಿಯ ನಾಯಕರು ಅಂತ ಎಲ್ಲರಿಗೂ ಗೊತ್ತು. ಮಂಗಳವಾರ ಅವರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರ (Teachers constituency) ಚುನಾವಣೆಗೆ ಪ್ರಚಾರ ನಡೆಸಲು ಬೆಳಗಾವಿಗೆ ಅಗಮಿಸಿದಾಗ ಅಲ್ಲಿನ ಮಹಿಳೆಯರು ಅವರಿಗೆ ಸಾಂಪ್ರದಾಯಿಕ (traditional) ಶೈಲಿಯಲ್ಲಿ ಆರತಿ ಬೆಳಗಿ ಸ್ವಾಗತಿದರು. ಈ ಭಾಗದ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published.