ಬೆಂಗಳೂರು: ಸಿನಿ ಕಾರ್ಮಿಕರ ನೆರವಿಗೆ ಇದೀಗ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಮುಂದೆ ಬಂದಿದ್ದಾರೆ​. ಯಶ್​, ಉಪೇಂದ್ರರ ನಂತರ ದೊಡ್ಡಮನೆ ಕುಡಿ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಧನ ಸಹಾಯ ಮಾಡಿದ್ದಾರೆ. ​

ಕಾರ್ಮಿಕರಿಗೆ ನಟ ಪುನೀತ್​ ರಾಜ್​​ಕುಮಾರ್ 10 ಲಕ್ಷ ರೂಪಾಯಿ ಧನ ಸಹಾಯ ಮಾಡಿದ್ದಾರೆ.​​ ಎಲ್ಲಾ ಚಲನಚಿತ್ರ ಕಾರ್ಮಿಕರಿಗೆ ಸಹಾಯ ಮಾಡಿರೋದಕ್ಕೆ ಚಲನಚಿತ್ರ ಕಾರ್ಮಿಕರ ಒಕ್ಕೂಟ ಗೌರವ ಅಧ್ಯಕ್ಷ ಸಾರಾ ಗೋವಿಂದ್ ಪುನೀತ್​​ಗೆ ಧನ್ಯವಾದ ಸಲ್ಲಿಸಿದ್ದಾರೆ.

 

The post ಸಿನಿ ಕಾರ್ಮಿಕರ ನೆರವಿಗೆ ನಿಂತ ಅಪ್ಪು.. 10 ಲಕ್ಷ ರೂ ಧನಸಹಾಯ appeared first on News First Kannada.

Source: newsfirstlive.com

Source link