ಬೆಂಗಳೂರು: ಕಾಂಗ್ರೆಸ್ ಎಂಎಲ್​ಸಿ ಹಾಗೂ‌ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಅವರ ತಾಯಿ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಿ.ಬಿ‌. ಸಾರಾ ಅವರು ಇಂದು ನಿಧನರಾಗಿದ್ದು, ಅವರಿಗೆ 88 ವರ್ಷ ವಯಸ್ಸಾಗಿತ್ತು.

The post ಸಿ.ಎಂ. ಇಬ್ರಾಹಿಂಗೆ ಮಾತೃ ವಿಯೋಗ appeared first on News First Kannada.

Source: newsfirstlive.com

Source link