ಮಂಗಳೂರು: ಸುರತ್ಕಲ್ನಲ್ಲಿ (Surathkal) ಜುಲೈ 28ರ ರಾತ್ರಿ ಯುವಕ ಫಾಜಿಲ್ನ ಕೊಲೆಗೈದಿದ್ದ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಐವರು ಆರೋಪಿಗಳು ಬಂಧನಕ್ಕೊಳಗಾಗಿದ್ದು, ಪ್ರಮುಖ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ.