ಸುಳ್ಳು ಹೇಳಿ ಸಂಬಂಧಗಳನ್ನು ಉಳಿಸಿಕೊಳ್ಳುವ ಜಾಯಮಾನ ಇವರದಲ್ಲ! ಯಾರವರು ತಿಳಿಯಿರಿ | Lion Pisces Aquarius these three zodiac signs people are honest never tell lies know zodiac in kannada

1/3

ಸಿಂಹ ರಾಶಿ (Lion): ಸಿಂಹ ರಾಶಿಯವರು ತಮ್ಮ ಮಾತಿಕೆ ಕಟ್ಟುಬಿದ್ದು, ಸ್ವಭಾವತಃ ಸತ್ಯವಂತರಾಗಿರಲು ಬಯಸುತ್ತಾರೆ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಸಾಹಸ ಮಾಡುತ್ತಾರೆ. ಇವರ ಪ್ರಕಾರ ಸುಳ್ಳು ಹೇಳುವುದು ಅಂದರೆ ಮನುಷ್ಯರಿಗೆ ಅವಮಾನ ಮಾಡಿದಂತೆಯೇ ಸರಿ. ನೈತಿಕವಾಗಿ ಎಂದಿಗೂ ಕೆಟ್ಟ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಇದೇ ಕಾರಣಕ್ಕೆ ಅನೇಕ ಜನ ಅವರನ್ನು ಸ್ವಾರ್ಥಿಗಳು ಎಂದು ಬಗೆಯುತ್ತಾರೆ. ಆದರೆ ವಾಸ್ತವದಲ್ಲಿ ಅವರು ಸ್ವಾರ್ಥಿಗಳಾಗಿರುವುದಿಲ್ಲ. ಸುಳ್ಳು ಹೇಳಿ ಸಂಬಂಧಗಳನ್ನು ಗಟ್ಟಿಗೊಳ್ಳಿಸುವುದಕ್ಕೆ ಅವರು ಸುತರಾಅಂ ಇಷ್ಟಪಡುವುದಿಲ್ಲ.

2/3

ಮೀನ ರಾಶಿ (Pisces): ಮೀನ ರಾಶಿಯವರು ಸ್ವತಃ ಅಸಭ್ಯರು ಮತ್ತು ಕಠೋರಿಗಳು ಆಗಲು ಬಯಸುತ್ತಾರೆಯೇ ಹೊರತು ಅವರು ನುಡಿಯುವುದು ಸತ್ಯಸ್ಯ ಸತ್ಯವನ್ನಷ್ಟೇ! ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ಅವರು. ಸುಳ್ಳು ಸುಳ್ಳೇ ಮಧುರ ಮಾತುಗಳನ್ನು ಹೇಳುವುದು, ಅದರಿಂದ ಜನರ ನವನ್ನು ಗೆಲ್ಲುವುದು ಇವರಿಗೆ ಒಗ್ಗುವುದಿಲ್ಲ. ಯಾವುದೇ ಘಳಿಗೆಯಲ್ಲೂ ಅವರು ಸುಳ್ಳಿನ ಆಸರೆ ಪಡೆಯುವುದಿಲ್ಲ.

3/3

ಕುಂಭ ರಾಶಿ (Aquarius): ಕುಂಭ ರಾಶಿಯವರು ಮೇಲಿನ ಎರಡು ರಾಶಿಯವರಂತೆ ಇವರೂ ಸಹ ಕಟ್ಟುನಿಟ್ಟಾಗಿ ಪ್ರಾಮಾಣಿಕರು. ಪರಿಸ್ಥಿತಿ ಎಷ್ಟೇ ಕೆಟ್ಟದ್ದಾಗಿರಲಿ ಸುಳ್ಳು ಹೇಳುವುದಿಲ್ಲ. ಸತ್ಯವೇ ಇವ್ರ ಕುಲದೇವರು. ಇವರು ವಿಷಯಗಳನ್ನು ಸರಳ ಮತ್ತು ಸುಸ್ಪಷ್ಟ ರೀತಿಯಲ್ಲಿ ಇಡಲು ಬಯಸುತ್ತಾರೆ. ಇದರಿಂದ ಒಳ್ಳೆಯ ಜನರತ್ತ ಇವರು ಆಕರ್ಷಿತರಾಗುತ್ತಾರೆ. ಒಮ್ಮೆ ನೀವು ಇಂತಹವರನ್ನು ಇಷ್ಟಪಟ್ಟರೆ ಮುಂದೆ ಸತ್ಯವನ್ನಷ್ಟೇ ಕೇಳಬೇಕಾಗುತ್ತದೆ.

TV9 Kannada

Leave a Reply

Your email address will not be published. Required fields are marked *