ಸೂಪರ್ ಸ್ಟಾರ್ ರಜಿನಿಕಾಂತ್ ಕುಟುಂಬ ಸದ್ಯ ಅಮೆರಿಕಾದಲ್ಲಿ ಬೀಡುಬಿಟ್ಟಿದೆ. ಮೆಡಿಕಲ್​ ಚೆಕಪ್​ಗಾಗಿ ರಜಿನಿಕಾಂತ್ ಅಮೆರಿಕಾಕ್ಕೆ ತೆರಳಿದ್ದು, ಗೀತರಚನೆಕಾರ ಆಪ್ತ ವೈರಮುತ್ತುರನ್ನ ಕರೆಸಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವೈರಮುತ್ತು.. ರಜಿನಿ ಸದೃಢರಾಗಿದ್ದು, ಆರೋಗ್ಯದಿಂದ ಇದ್ದಾರೆ ಅಂತ ವೈದ್ಯರು ತಿಳಿಸಿದ್ದಾಗಿ ಹೇಳಿದ್ದಾರೆ. ಕಳೆದ ಜೂನ್ 19ರಂದು ಚೆನ್ನೈ ವಿಮಾನ ನಿಲ್ದಾಣದ ಮೂಲಕ ಪತ್ನಿ ಲತಾ ಜೊತೆ ರಜಿನಿ ಅಮೆರಿಕಾ ತೆರಳಿದ್ದರು. ಈ ಹಿಂದೆ 2016ರಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು.

The post ಸೂಪರ್​​ ಸ್ಟಾರ್ ರಜಿನಿಕಾಂತ್​​ ಆರೋಗ್ಯ ಕ್ಷೇಮ appeared first on News First Kannada.

Source: newsfirstlive.com

Source link