ಸೆಮಿಫೈನಲ್​​ ಹೋರಾಟ; ಟಾಸ್​​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​​ ಆಯ್ಕೆ; ಪಾಕ್ ಮೊದಲ ಬ್ಯಾಟಿಂಗ್​​


ಇಂದು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್​​​​​​ ಸೆಮಿಫೈನಲ್-​​​2 ಪಂದ್ಯದಲ್ಲಿ ಟಾಸ್​​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​​​​​ ಆಯ್ದುಕೊಂಡಿದೆ. ಈಗ ಪಾಕಿಸ್ತಾನ ಮೊದಲು ಬ್ಯಾಟಿಂಗ್​​ ಮಾಡಲಿದೆ.

ಪಾಕಿಸ್ತಾನದ ಪ್ಲೇಯಿಂಗ್ 11

  • ಮೊಹಮ್ಮದ್ ರಿಜ್ವಾನ್ (WK)
  • ಬಾಬರ್ ಅಜಮ್ (C)
  • ಫಖರ್ ಜಮಾನ್
  • ಮೊಹಮ್ಮದ್ ಹಫೀಜ್
  • ಶೋಯೆಬ್ ಮಲಿಕ್
  • ಆಸಿಫ್ ಅಲಿ
  • ಹಸನ್ ಅಲಿ
  • ಇಮಾದ್ ವಾಸಿಮ್
  • ಶಾದಾಬ್ ಖಾನ್
  • ಹ್ಯಾರಿಸ್ ರೌಫ್
  • ಶಾಹೀನ್ ಅಫ್ರಿದಿ

ಆಸ್ಟ್ರೇಲಿಯಾ ಪ್ಲೇಯಿಂಗ್ 11

  • ಡೇವಿಡ್ ವಾರ್ನರ್
  • ಆರನ್ ಫಿಂಚ್ (C)
  • ಮಿಚೆಲ್ ಮಾರ್ಷ್
  • ಸ್ಟೀವ್ ಸ್ಮಿತ್
  • ಗ್ಲೆನ್ ಮ್ಯಾಕ್ಸ್‌ವೆಲ್
  • ಮಾರ್ಕಸ್ ಸ್ಟೊಯಿನಿಸ್
  • ಮ್ಯಾಥ್ಯೂ ವೇಡ್ (WK)
  • ಪ್ಯಾಟ್ ಕಮಿನ್ಸ್
  • ಮಿಚೆಲ್ ಸ್ಟಾರ್ಕ್
  • ಆಡಮ್ ಝಂಪಾ
  • ಜೋಶ್ ಹ್ಯಾಜಲ್‌ವುಡ್

News First Live Kannada


Leave a Reply

Your email address will not be published. Required fields are marked *