ಸೊರಗಿದ ಸರ್ವಾಧಿಕಾರಿ ಕಿಮ್.. ಮರುಗಿದ ಉತ್ತರ ಕೊರಿಯಾ ಜನ

ಸೊರಗಿದ ಸರ್ವಾಧಿಕಾರಿ ಕಿಮ್.. ಮರುಗಿದ ಉತ್ತರ ಕೊರಿಯಾ ಜನ

ಉತ್ತರ ಕೋರಿಯಾ ನಾಯಕ ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ಬಳಲುತ್ತಿರುವ ಅನುಮಾನ ಮೂಡಿದೆ. ಇತ್ತೀಚಿಗಿನ ಕಿಮ್ ದೇಹದ ತೂಕ ಭಾರೀ ಮಟ್ಟದಲ್ಲಿ ಇಳಿಕೆ ಆಗಿದ್ದು, ಸಾಕಷ್ಟು ಸಂಶಯಗಳನ್ನ ಹುಟ್ಟುಹಾಕಿದೆ..

ದೇಶಾದ್ಯಂತ ಕಿಮ್ ವಿಡಿಯೋ ಸೋರಿಕೆ ಆಗದಂತೆ ಕ್ರಮವಹಿಸಲಾಗಿದೆ ಅಂತ ಹೇಳಲಾಗ್ತಿದೆ. ಕಿಮ್ ಸೊರಗಿರೋದನ್ನ ನೋಡಿ ಉತ್ತರ ಕೊರಿಯಾದ ಜನರು ಮರುಗಿದ್ದಾರೆ ಎಂದು ವರದಿಯಾಗಿದೆ.  ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಕಿಮ್ ಜೊಂಗ್ ಉನ್ ಮನೋಹರವಾಗಿ ಕಾಣುತ್ತಿರುವುದು ನಮ್ಮ ಜನರ ಹೃದಯ ಬಡಿತ ಹೆಚ್ಚಿಸಿದೆ. ಪ್ರತಿಯೊಬ್ಬರು ತಮ್ಮ ಕಣ್ಣೀರಿನ ಮೂಲಕ ಹಾರೈಸುತ್ತಿದ್ದಾರೆ ಅಂತ ಕೋರಿಯನ್ ಸರ್ಕಾರಿ ಸುದ್ಧಿ ಸಂಸ್ಥೆ ಬಿತ್ತರಿಸಿದೆ.

The post ಸೊರಗಿದ ಸರ್ವಾಧಿಕಾರಿ ಕಿಮ್.. ಮರುಗಿದ ಉತ್ತರ ಕೊರಿಯಾ ಜನ appeared first on News First Kannada.

Source: newsfirstlive.com

Source link