ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ, ಟೀಮ್ ಇಂಡಿಯಾ ಕೇವಲ 170 ರನ್​ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನ್ಯೂಜಿಲೆಂಡ್ ವೇಗಿಗಳಾದ ಟಿಮ್ ಸೌಥಿ ಮತ್ತು ಟ್ರೆಂಟ್ ಬೋಲ್ಟ್ ದಾಳಿಗೆ ಉತ್ತರವಿಲ್ಲದೆ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು, ಪೆವಿಲಿಯನ್ ಪರೇಡ್ ನಡೆಸಿದ್ರು. ರಿಶಭ್ ಪಂತ್ 41 ರನ್​ಗಳಿಸಿದ್ದು ಬಿಟ್ರೆ, ಉಳಿದ್ಯಾವ ಬ್ಯಾಟ್ಸ್​ಮನ್​ಗಳು, ಹೇಳಿಕೊಳ್ಳುವಂತಹ ಪರ್ಫಾಮೆನ್ಸ್ ನೀಡಿಲ್ಲ. ಆ ಮೂಲಕ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಗೆಲ್ಲಲು ನ್ಯೂಜಿಲೆಂಡ್ ತಂಡಕ್ಕೆ, 139 ರನ್​ಗಳ ಗುರಿ ನೀಡಲಾಗಿದೆ.

 

The post ಸೌಥಿ, ಬೋಲ್ಟ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ- ನ್ಯೂಜಿಲೆಂಡ್​ಗೆ ಗೆಲ್ಲಲು 139 ರನ್ ಗುರಿ appeared first on News First Kannada.

Source: newsfirstlive.com

Source link