ಮೈಸೂರು: ಇಂದು ಉರಗಪ್ರೇಮಿ ಸ್ನೇಕ್ ಶ್ಯಾಮ್ ಅವರ ಜನ್ಮದಿನವಾಗಿದ್ದು ಇದೇ ವಿಶೇಷ ದಿನದಂದು 2 ತಿಂಗಳ ಹಿಂದೆ ಸಂರಕ್ಷಿಸಿದ್ದ ನಾಗರಹಾವಿನ 20 ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿವೆ.

ಈ ಸಂತಸವನ್ನ ಅವರ ಪುತ್ರ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಇನ್ನು ತಮ್ಮ ವಿಡಿಯೋದಲ್ಲಿ ನಾಗರ ಹಾವಿನ ಮರಿ ಮೊಟ್ಟೆಯೊಡೆದು ಹೊರಬರುವ ಅಪರೂಪದ ಕ್ಷಣಗಳನ್ನ ಚಿತ್ರಿಸಿದ್ದಾರೆ. ಈ ದೃಶ್ಯ ಎಂಥವರಲ್ಲೂ ಕುತೂಹಲ ಹುಟ್ಟಿಸುವಂತಿದೆ.

 

 

The post ಸ್ನೇಕ್ ಶ್ಯಾಮ್​ ಹುಟ್ಟುಹಬ್ಬಕ್ಕೆ ಗಿಫ್ಟ್​: ಮೊಟ್ಟೆಯೊಡೆದು ಹೊರಬಂದ 20 ಮರಿನಾಗರ appeared first on News First Kannada.

Source: newsfirstlive.com

Source link