ಸ್ಮೃತಿ ಇರಾನಿ ಫೊಟೋ ಇಟ್ಟು ಒಳ್ಳೇ ಬುದ್ಧಿ ಬರಲಿ ಎಂದು ವಿಶೇಷ ಪೂಜೆ ನಡೆಸಲಾಗಿದೆ. ಈ ಬಗ್ಗೆ ಯೂತ್ ಕಾಂಗ್ರೆಸ್ ಅಧ್ಯಕ್ಷಮಹಮ್ಮದ್ ನಲಪಾಡ್ ಕೂಡ ಮಾತನಾಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಯುವ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. ಸೋನಿಯಾ ಗಾಂಧಿಗೆ ಸ್ಮೃತಿ ಇರಾನಿ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹೋಮ ನಡೆಸಿದ್ದಾರೆ. ಸ್ಮೃತಿ ಇರಾನಿ ಫೊಟೋ ಇಟ್ಟು ಒಳ್ಳೇ ಬುದ್ಧಿ ಬರಲಿ ಎಂದು ವಿಶೇಷ ಪೂಜೆ ನಡೆಸಲಾಗಿದೆ. ಈ ಬಗ್ಗೆ ಯೂತ್ ಕಾಂಗ್ರೆಸ್ ಅಧ್ಯಕ್ಷಮಹಮ್ಮದ್ ನಲಪಾಡ್ ಕೂಡ ಮಾತನಾಡಿದ್ದಾರೆ.