ದಾವಣಗೆರೆ: ಸ್ವ ಪಕ್ಷದ ಕಾರ್ಯಕರ್ತನ ಮೇಲೆ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಕೂಗಾಡಿದ ಘಟನೆ ನಡೆದಿದೆ

ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಮಾಜಿ ಶಾಸಕ ದಿವಂಗತ ರವೀಂದ್ರ ಫೋಟೋ ಹಾಕಿಲ್ಲ ಅಂತ ರವೀಂದ್ರ ಬೆಂಬಲಿಗರು ತಕರಾರು ಮಾಡಿದ್ದಾರೆ. ನಿನಗೆ ಫೋಟೋ ಬೇಕಾದ್ರೆ ನಿಮ್ಮನೆಯಲ್ಲಿ ಹಾಕೋ, ಇಲ್ಲಿ ಗಲಾಟೆ ಮಾಡೋಕೆ ಅಂತಾನೆ ಬಂದಿದೀಯಾ ಹೋಪ್ಲೆಸ್ ಫೆಲೋ. ನಿನ್ನ ಕಳ್ಸಿರೋದು ಯಾರು ಅಂತ ನನಗೆ ಗೊತ್ತಿದೆ. ಗದ್ದಲ ಮಾಡಬೇಡ ಅಂತ ಶಾಸಕ ಪರಮೇಶ್ವರ್ ನಾಯಕ್ ವೇದಿಕೆಯಲ್ಲೇ ಎಚ್ಚರಿಕೆ ನೀಡಿದ್ದಾರೆ.

The post ಸ್ವಪಕ್ಷದ ಕಾರ್ಯಕರ್ತನ ವಿರುದ್ಧವೇ ಕೂಗಾಡಿದ ಪಿ.ಟಿ. ಪರಮೇಶ್ವರ್​ ನಾಯಕ್ appeared first on News First Kannada.

Source: newsfirstlive.com

Source link