ಹಗ್ಗ ಅಲ್ಲಾಡ್ತಿದೆ ಎಂದು ಕೂಗಿದ ನಿವೇದಿತಾ; ಭಯ ಬೀಳಿಸೋದು ಖುಷಿ ಕೊಡುತ್ತೆ ಎಂದ ಚಂದನ್​ ಶೆಟ್ಟಿ


ಕನ್ನಡ ಱಪರ್​ ಚಂದನ್​ ಶೆಟ್ಟಿ ಅವರು ತನ್ನ ಪತ್ನಿ ನಿವೇದಿತಾ ಗೌಡ ಅವರನ್ನು ಹೆದರಿಸಲು ತಾವು ಬಹಳ ಇಷ್ಟಪಡುತ್ತಾರೆ ಅಂತ ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರುವ ನಿವೇದಿತಾ ಚಂದನ್​ ದಂಪತಿ ಆಗಾಗ ಕೆಲವೊಂದು ಫನ್ನಿ ವಿಡಿಯೋ ರೀಲ್ಸ್​ಗಳನ್ನು ಮಾಡಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಬಿಡುವು ಸಿಕ್ಕೆಗೆಲ್ಲ ಎಲ್ಲಾದರೂ ಟ್ರಿಪ್​ ಹೋಗಿ  ಸಖತ್ ಎಂಜಾಯ್ ಮಾಡಿ ಅಲ್ಲಿ ಕ್ಲಿಕ್ಕಿಸಿಕೊಂಡ ಒಂದಿಷ್ಟು ಫೋಟೋಸ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಾರೆ.

News First Live Kannada


Leave a Reply

Your email address will not be published.