ಹಣ, ಜೀವ ಬೆದರಿಕೆ ಕೇಸ್​; ಭೂಗತ ಪಾತಕಿ ರವಿ ಪೂಜಾರಿಗೆ ಬಿಗ್ ರಿಲೀಫ್


ದಕ್ಷಿಣ ಕನ್ನಡ: ಭೂಗತ ಪಾತಕಿ ರವಿ ಪೂಜಾರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಬಂಟ್ವಾಳದಲ್ಲಿ ದಾಖಲಾಗಿದ್ದ ಪ್ರಕರಣವನ್ನ ಕೋರ್ಟ್ ಖುಲಾಸೆಗೊಳಿಸಿದೆ.

25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಜೀವಬೆದರಿಕೆ ಹಾಕಿದ್ದ ಆರೋಪಕ್ಕೆ ಸಂಬಂಧಿಸಿದ ದಾಖಲಾಗಿದ್ದ ಪ್ರಕರಣವನ್ನ ಜೆಎಂಎಫ್​ಸಿ ಕೋರ್ಟ್​​ ರದ್ದು ಮಾಡಿದೆ. ಜುಲೈ 14, 2010ರಲ್ಲಿ ರವಿ ಪೂಜಾರಿ ವಿರುದ್ಧ ವೆಂಕಟರಮಣ ಭಟ್ ಅನ್ನೋರು ದೂರು ದಾಖಲಾಲಿಸಿದ್ದರು.

ತನಿಖೆ ನಡೆಸಿದ್ದ ಭಂಟ್ವಾಳ ಪೊಲೀಸರು ಚಾರ್ಚ್ ಶೀಟ್​ ಸಲ್ಲಿಸಿದ್ದರು. ಇನ್ನು ರವಿ ಪೂಜಾರಿ ವಿರುದ್ಧ ಒಟ್ಟು 47 ಅಪರಾಧ ಪ್ರಕರಣಗಳು ಇದ್ದು, ಅದರಲ್ಲಿ ಒಂದು ಕೇಸಲ್ಲಿ ಮಾತ್ರ ರಿಲೀಫ್ ಸಿಕ್ಕಿದೆ.

News First Live Kannada


Leave a Reply

Your email address will not be published. Required fields are marked *