ಹರ್ಯಾಣ, ದೆಹಲಿಯಲ್ಲಿ ಲಘು ಭೂಕಂಪ

ನವದೆಹಲಿ: ಹರ್ಯಾಣ ಮತ್ತು ದೆಹಲಿ ಸುತ್ತ ಲಘು ಭೂಕಂಪನವಾಗಿದೆ.

ರಾತ್ರಿ 10:36ಕ್ಕೆ ಹರಿಯಾಣದ ಜಜ್ಜಾರ್ ನಿಂದ ಉತ್ತರಕ್ಕೆ 10 ಕಿ.ಮೀ ದೂರದ 5 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆ ಆರಂಭಿಸುವುದಾಗಿ ಘೋಷಿಸಿದ ಯಡಿಯೂರಪ್ಪ

ರಿಕ್ಟರ್ ಮಾಪನದಲ್ಲಿ 3.7 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದಿಂದ ಮಾಹಿತಿ ನೀಡಿದೆ. ದೆಹಲಿಯ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಜನ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

The post ಹರ್ಯಾಣ, ದೆಹಲಿಯಲ್ಲಿ ಲಘು ಭೂಕಂಪ appeared first on Public TV.

Source: publictv.in

Source link