ನೈರುತ್ಯ ಮಾನ್ಸೂನ್ ಹಲವು ರಾಜ್ಯಗಳಿಗೆ ಅಪ್ಪಳಿಸಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಈಗಾಗ್ಲೇ ಹಲವು ರಾಜ್ಯಗಳಲ್ಲಿ ವರುಣನ ಸ್ಪರ್ಶವಾಗಿದೆ.

ಭಾರತೀಯ ಹವಾಮಾನ ಇಲಾಖೆ ನಿನ್ನೆ ನೀಡಿರೋ ವರದಿ ಪ್ರಕಾರ ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಉತ್ತರ ಹರಿಯಾಣ, ಉತ್ತರ ಪಂಜಾಬ್ ಭಾಗಗಳಲ್ಲಿ ಮಾನ್ಸೂನ್ ಅಪ್ಪಳಿಸಲಿದೆ. ಇನ್ನು ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದ್ದು, ಆದಷ್ಟು ಜನ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.

The post ಹಲವು ರಾಜ್ಯಗಳಿಗೆ ನೈರುತ್ಯ ಮುಂಗಾರು ಎಂಟ್ರಿ -ಹವಾಮಾನ ಇಲಾಖೆ appeared first on News First Kannada.

Source: newsfirstlive.com

Source link