ಹಳೆ ಬಾಯ್​ಫ್ರೆಂಡ್​ಗಳಿಗೆ ಇನ್ವೈಟೇ ಮಾಡಿಲ್ಲವಂತೆ ಕತ್ರಿನಾ.. ಯಾಕೆ?


ಬಾಲಿವುಡ್​ನ ಸೆಲೆಬ್ರಿಟಿ ಜೋಡಿ ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರ್ತಾನೆ ಇದೆ. ದೇಶದಲ್ಲಿ ಸಾಕಷ್ಟು ಸದ್ದು ಮಾಡಿರೋ ಇಬ್ಬರ ವಿವಾಹ ವಿಷಯ ಇಬ್ಬರು ಸ್ಟಾರ್​ ನಟರ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

ಹೌದು ಮೊನ್ನೆ ತಮ್ಮ ಮದುವೆಗೆ ಆಗಮಿಸುತ್ತಿರುವ ಗಣ್ಯಾತಿಗಣ್ಯರಿಗೆ ಕಂಡಿಶನ್​ ಮೇಲೆ ಕಂಡಿಶನ್ಸ್​ ಹಾಕಿ ಬೆರಗು ಮೂಡಿಸಿದ್ದರು ವಿಕ್ಕಿ ಮತ್ತು ಕತ್ರಿನಾ. ಸದ್ಯ ಈ ಅದ್ದೂರಿ ಮದುವೆಗೆ ಕತ್ರಿನಾ ತಮ್ಮ ಹಳೆಯ ಬಾಯ್​ಫ್ರೆಂಡ್​ಗಳನ್ನು ಕರೆದಿಲ್ಲ ಅನ್ನೊ ಸುದ್ದಿ ಗಾಸಿಪ್​ ಗಾಳಿಪಟವಾಗಿ ಬಾಲಿವುಡ್​ ಬಾಗಿಲಲ್ಲಿ ಗಿರಕಿ ಹೊಡೆಯುತ್ತಿದೆ.

News First Live Kannada


Leave a Reply

Your email address will not be published. Required fields are marked *