ಹಾರ್ದಿಕ್​​ ಪಾಂಡ್ಯರನ್ನು ಕೈಬಿಟ್ಟ ಬಗ್ಗೆ ಕೆ.ಎಲ್​​ ರಾಹುಲ್​​ ಹೇಳಿದ್ದೇನು?


ಟೀಂ ಇಂಡಿಯಾದ ಆಲ್​​ ರೌಂಡರ್​​ ಹಾರ್ದಿಕ್​ ಪಾಂಡ್ಯರನ್ನ ಕೈ ಬಿಡಲು ಕಾರಣ ಏನೆಂಬ ಪ್ರಶ್ನೆಗೆ ಕೆ.ಎಲ್​ರಾಹುಲ್​ ಉತ್ತರಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಕೆ.ಎಲ್​​ ರಾಹುಲ್​​, ನನಗೂ ಹಾರ್ದಿಕ್​​ ಪಾಂಡ್ಯರನ್ನ ಕೈಬಿಟ್ಟಿರುವುದಕ್ಕೆ ನಿಜವಾದ ಗೊತ್ತಿಲ್ಲ ಎಂದರು.

ಹಾರ್ದಿಕ್​​ಗೆ ಏನು ಮಾಡಬೇಕು ಎಂಬುದು ತಿಳಿದಿದೆ. ಅವರಿಗೆ ಎಲ್ಲಾ ವಿಷಯಗಳನ್ನು ಚೆನ್ನಾಗಿ ಅರ್ಥ ಆಗುತ್ತವೆ. ಹೀಗಾಗಿ ನಾನೇನು ಕಾಮೆಂಟ್​ ಮಾಡೋಲ್ಲ ಎಂದು ಹೇಳಿದರು.

ನ್ಯೂಜಿಲೆಂಡ್ ವಿರುದ್ಧದ ಭಾರತದ ಸರಣಿಗೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ಪಾಂಡ್ಯಗೆ ವಿಶ್ರಾಂತಿ ನೀಡಿಲ್ಲ, ಬದಲಿಕೆ ಬೇಕಂತಲೇ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

News First Live Kannada


Leave a Reply

Your email address will not be published. Required fields are marked *