ಹಿಜಾಬ್​​​ ಮುಟ್ಟಿದ್ರೆ ಕೈಗಳನ್ನು ಕತ್ತರಿಸ್ತೀವಿ.. SP ನಾಯಕಿ ರುಬಿನಾ ಖಾನಮ್


ಲಖನೌ: ಕರುನಾಡಲ್ಲಿ ತಾರಕಕ್ಕೇರಿದ ಹಿಜಾಬ್ ವಿವಾದ ದೇಶದ ಮೂಲೆ ಮೂಲೆಗೂ ತಲುಪುತ್ತಿದ್ದು, ಹಿಜಾಬ್ ಅನ್ನು ಸ್ಪರ್ಶಿಸಲು ಪ್ರಯತ್ನಿಸುವವರ ಕೈಗಳನ್ನು ಕತ್ತರಿಸಲಾಗುತ್ತದೆ ಅಂತ ಸಮಾಜವಾದಿ ಪಕ್ಷದ ನಾಯಕಿ ರುಬಿನಾ ಖಾನಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿಗಳು ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾತನಾಡಿದ ರುಬಿನಾ, ನೀವು ಭಾರತದ ಹೆಣ್ಣುಮಕ್ಕಳ ಗೌರವದೊಂದಿಗೆ ಆಟವಾಡಲು ಪ್ರಯತ್ನಿಸಿದರೆ, ಝಾನ್ಸಿ ರಾಣಿ ಮತ್ತು ರಜಿಯಾ ಸುಲ್ತಾನಾ ಅವರಂತೆ ಹಿಜಾಬ್ ಮುಟ್ಟಿದವರ ಕೈಗಳನ್ನು ಕತ್ತರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಅಂತ ಹೇಳಿದ್ದಾರೆ.

The post ಹಿಜಾಬ್​​​ ಮುಟ್ಟಿದ್ರೆ ಕೈಗಳನ್ನು ಕತ್ತರಿಸ್ತೀವಿ.. SP ನಾಯಕಿ ರುಬಿನಾ ಖಾನಮ್ appeared first on News First Kannada.

News First Live Kannada


Leave a Reply

Your email address will not be published.