ಸದಾ ಒಂದಿಲ್ಲೊಂದು ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ತೆರೆದುಕೊಳ್ಳುವ ಬಹುಭಾಷಾ ಸ್ಟಾರ್ ನಟರಲ್ಲಿ ಒಬ್ಬರಾದ ಚಿಯಾನ್ ವಿಕ್ರಂ ಇದೀಗ ಕೋಬ್ರಾ ಹೆಸರಿನ ಸಿನಿಮಾವೊಂದರಲ್ಲಿ  ಬ್ಯುಸಿಯಾಗಿದ್ದಾರೆ, ಅವರ ಹಿಂದಿನ ಸಿನಿಮಮಾಗಳಂತೆ ಈ ಸಿನಿಮಾದಲ್ಲಿಯೂ ಹಲವು ಅವತಾರಗಳಲ್ಲಿ ಚಿಯಾನ್ ವಿಕ್ರಂ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ವಿಕ್ರಂ ಅಭಿಮಾನಿಗಳಲ್ಲಿ ಕೋಬ್ರಾ ಸಿನಿಮಾದ ಬಗ್ಗೆ ಭಾರೀ ಕುತೂಹಲವೂ ಸೃಷ್ಟಿಯಾಗಿದೆ.

ಈ ಮಧ್ಯೆ ಬರಹಗಾರ ಶ್ರೀಧರ್ ಪಿಳ್ಳೈ ಚಿಯಾನ್ ವಿಕ್ರಂ ಅವರು ಅರ್ದಂಬರ್ಧ ಮೇಕಪ್ ಮಾಡಿಸಿಕೊಂಡು ಕೂತಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳಲ್ಲಿ ಸಿನಿಮಾ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

The post ಹೀಗೆ ಅರ್ದಂಬರ್ಧ ಮೇಕಪ್ ಮಾಡಿಸಿಕೊಂಡು ಕೂತಿರೋ ಸ್ಟಾರ್ ನಟ ಯಾರು..? ಗೆಸ್ ಮಾಡಿ appeared first on News First Kannada.

Source: newsfirstlive.com

Source link