ಹೇಗಿದೆ ನೋಡಿ ಪ್ರಣಿತಾ ಸುಭಾಷ್ ಮಗು; ಫೋಟೋ ಹಂಚಿಕೊಂಡ ನಟಿ – Pranita Subhash Shares Her cute daughter Arna Photo On Instagram

ಸೋಶಿಯಲ್ ಮೀಡಿಯಾದಲ್ಲಿ ಪ್ರಣಿತಾ ಅವರು ಆಗಾಗಾ ಮಗುವಿನ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಅವರು ಮುದ್ದಾದ ಮಗುವಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

Nov 08, 2022 | 5:01 PM

TV9kannada Web Team

| Edited By: Rajesh Duggumane

Nov 08, 2022 | 5:01 PM

ನಟಿ ಪ್ರಣಿತಾ ಸುಭಾಷ್​ ಅವರು ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. ಈ ಮಗುವಿಗೆ ಅವರು ಆರ್ನಾ ಎಂದು ಹೆಸರು ಇಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪ್ರಣಿತಾ ಅವರು ಆಗಾಗ ಮಗುವಿನ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಅವರು ಮುದ್ದಾದ ಮಗುವಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಈ ವರ್ಷ ಜೂನ್​ ತಿಂಗಳಲ್ಲಿ ಪ್ರಣಿತಾ ಸುಭಾಷ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆಸ್ಪತ್ರೆಯಿಂದ ಫೋಟೋ ಹಂಚಿಕೊಳ್ಳುವ ಮೂಲಕ ಅವರು ಖುಷಿ ಸುದ್ದಿ ನೀಡಿದ್ದರು.

ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದವರು ಪ್ರಣಿತಾ ಸುಭಾಷ್​. ಇದರ ಜತೆಗೆ ಅವರು ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ.

ನಿತಿನ್​ ರಾಜು ಅವರ ಜೊತೆ 2021ರಲ್ಲಿ ಪ್ರಣಿತಾ ಮದುವೆ ಆದರು. ಸದ್ಯ ಮಗುವಿನ ಆರೈಕೆಯಲ್ಲಿ ಪ್ರಣಿತಾ ತೊಡಗಿಕೊಂಡಿದ್ದಾರೆ.

Most Read StoriesTV9 Kannada

Leave a Reply

Your email address will not be published.