ಹೊಸ ಟ್ಯಾಟೂ ಹಾಕಿಸಿಕೊಂಡ ಹಾರ್ದಿಕ್​.. ಇದರಲ್ಲಿರೋ ದಿನಾಂಕದ ಹಿಂದಿನ ಸಿಕ್ರೇಟ್​ ಏನು?


ಅನ್​ ಪಿಚ್​ ಌಂಡ್​ ಆಫ್​ ಪಿಚ್​ನಲ್ಲಿ ಸದಾ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿರೋ ಟೀಂ ಇಂಡಿಯಾದ ಸ್ಟಾರ್​ ಕ್ರಿಕೆಟರ್ ಹಾರ್ದಿಕ್​ ಪಾಂಡ್ಯ​ ಇದೀಗ ವಿಶೇಷವಾದ ಟ್ಯಾಟೂ ಹಾಕಿಸಿಕೊಂಡು ಟಾಕ್​ ಆಫ್​ ದಿ ಸೋಷಿಯಲ್​ ಮೀಡಿಯಾ ಆಗಿದ್ದಾರೆ.

ಹೌದು ತಮ್ಮ ಬಲಗೈ ತೋಳಿಗೆ ಟ್ಯಾಟು ಹಾಕಿಸಿಕೊಂಡ ಪೋಟೋವೊದನ್ನು ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು. ಸದ್ಯ ತಮ್ಮ ಅಭಿಮಾನಿಗಳ ದೃಷ್ಟಿಯನ್ ತಮ್ಮತ್ತ ಸೆಳೆಯುತ್ತಿದ್ದಾರೆ. ಪುತ್ರ ಅಗಸ್ತ್ಯನ ನೆನಪಿಗಾಗಿ ಅವರು ಆ ಟ್ಯಾಟೂ ಹಾಕಿಸಿಕೊಂಡಿದ್ದು ಅದರಲ್ಲಿ ಮಗನ ಹುಟ್ಟಿದ ದಿನವಾದ 30-07-2020 ಎಂದು ಅಚ್ಚು ಹಾಕಿಸಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *