ಬೆಳಗಾವಿ: ರಾಜ್ಯದಲ್ಲಿ ಹೊಸ ಮರಳು ನೀತಿ ಅನುಷ್ಠಾನ ವಿಚಾರದ ಬಗ್ಗೆ ಜಿಲ್ಲೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆಯನ್ನ ನೀಡಿದ್ದಾರೆ.

ಈಗಾಗಲೇ ಡ್ರಾಫ್ಟ್ ಸಿದ್ಧ ಮಾಡಿ ಎಲ್ಲರಿಗೂ ಕಳುಹಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿ, ಸ್ಯಾಂಡ್ ಅಸೋಸಿಯೇಷನ್​ಗೆ ಕಳುಹಿಸಲಾಗಿದೆ.
ನೀತಿ ಬಗ್ಗೆ ಕಮೆಂಟ್ಸ್ ಕೇಳಿ 15 ದಿನ ಸಮಯ ಅವಕಾಶ ನೀಡಲಾಗಿದೆ. ಹೊಸ ಮರಳು ನೀತಿಯನ್ನು ದೇಶ ಮೆಚ್ಚುವಂತೆ ಮಾಡುತ್ತೇನೆ.
ಹೊಸ ಮರಳು ನೀತಿಯಿಂದ ಯಾವುದೇ ಅಕ್ರಮ ಆಗಲ್ಲ. ಸರ್ಕಾರಕ್ಕೆ ಲಾಭದ ಜತೆಗೆ ಜಿಲ್ಲಾಡಳಿತಕ್ಕೆ ಆಗೋ ತೊಂದರೆ ತಪ್ಪಲಿದೆ ಅಂತ ಹೇಳಿದ್ದಾರೆ.

The post ಹೊಸ ಮರಳು ನೀತಿಯನ್ನು ದೇಶವೇ ಮೆಚ್ಚುವಂತೆ ಮಾಡುತ್ತೇನೆ: ಮುರುಗೇಶ್​ ನಿರಾಣಿ appeared first on News First Kannada.

Source: newsfirstlive.com

Source link