ಕಲಬುರಗಿ: ನಮ್ಮ ನಮ್ಮ ಮನೆಗಳಿಗೂ ಕೊರೊನಾ ಬಂದಿದ್ರೂ ಯಾರೂ ಕೂಡ ಹೆಮ್ಮಾರಿ ಕೊರೊನಾಗೆ ಇನ್ನೂ ಜನ ಎಚ್ಚಿತ್ತುಕೊಂಡಿಲ್ಲ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ಸೋಂಕಿತರು ಮನೆಯಿಂದ ಹೊರ ಬರುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ಇಡೀ ಗ್ರಾಮದಲ್ಲಿ 50 ಕೊರೊನಾ ಸೋಂಕಿತರಿದ್ರು, ಆದರೂ ಜನ ಬೇಕಾಬಿಟ್ಟಿಯಾಗಿ ಓಡಾಡ್ತಿದ್ದಾರೆ. ಹೋಂ ಐಸೋಲೇಷನ್​ನಲ್ಲಿರಿ ಅಂತ ಹೇಳಿದ್ರೂ ಕೇಳದ ಸೋಂಕಿತರು ಮನೆಯಿಂದ ಹೊರಗಡೆ ಬಂದು ಓಡಾಟ ನಡೆಸ್ತಿದ್ದಾರೆ. ಆದರೆ ಇಷ್ಟೆಲ್ಲಾ ಆಗಿದ್ರೂ, ತಾಲೂಕು ಆಡಳಿತ ಮಾತ್ರ ಕೈಕಟ್ಟಿ ಕುಳಿತಿದೆ ಎಂಬ ಆರೋಪ ಕೇಳಿ ಬಂದಿದೆ.

The post ಹೋಂ ಐಸೋಲೇಷನ್​ಗೆ ಸೂಚಿಸಿದ್ರು ಮನೆಯಿಂದ ಹೊರ ಬರ್ತಿರೋ ಸೋಂಕಿತರು-ಗ್ರಾಮಸ್ಥರಲ್ಲಿ ಆತಂಕ appeared first on News First Kannada.

Source: newsfirstlive.com

Source link