ಅಪ್ಪು ನಿವಾಸಕ್ಕೆ ಭೇಟಿ ಕೊಟ್ಟ ಅರ್ಜುನ್​ ಸರ್ಜಾ ದಂಪತಿ; ಅಶ್ವಿನಿ ಪುನೀತ್​​ ರಾಜ್​​ಕುಮಾರ್​​ಗೆ ಸಾಂತ್ವನ


ಬೆಂಗಳೂರು: ಕನ್ನಡಿಗರ ಪ್ರೀತಿಯ ಪವರ್​ಸ್ಟಾರ್​ ಅಪ್ಪು ನಮ್ಮನ್ನಗಲಿ 3 ತಿಂಗಳ ಮೇಲಾಯ್ತು. ಆದರೆ ಅಪ್ಪು ಇಲ್ಲಾ ಅನ್ನೋ ನೋವು ಮಾತ್ರ ದಿನಂಪ್ರತಿ ಕಾಡುತ್ತಲೆ ಇರುತ್ತೆ. ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ  ನಟ ಅರ್ಜುನ್​ ಸರ್ಜಾ ಭೇಟಿ ನೀಡಿ ಪುನೀತ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ದಂಪತಿ ಸಮೇತ ಭೇಟಿ ನೀಡಿದ ಅರ್ಜುನ್​ ಸರ್ಜಾ ಅಪ್ಪು ನಿವಾಸದಲ್ಲಿನ ಪುನೀತ್​ ಫೊಟೋ ಕಂಡು ಭಾವುಕರಾಗಿದ್ದಾರೆ. ಆ ಬಳಿಕ ಅಪ್ಪು ಪತ್ನಿ ಅಶ್ವಿನಿ ಪುನೀತ್​ ರಾಜಕುಮಾರ್​ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ.

News First Live Kannada


Leave a Reply

Your email address will not be published. Required fields are marked *