108MP ಕ್ಯಾಮೆರಾದ Mi 11X Pro ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಮಿಸ್ ಮಾಡ್ಬೇಡಿ | Mi 11X Pro A 108MP Camera smartphone has received a price cut of Rs 3000 in Amazon India


Mi 11X Pro Price Cut: ಎಂಐ 11X ಪ್ರೊ ಸ್ಮಾರ್ಟ್‌ಫೋನಿನ ಮೇಲೆ 3,000 ರೂ. ಡಿಸ್ಕೌಂಟ್ ಘೋಷಿಸಲಾಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ಈಗ ಕೇವಲ 36,999 ರೂ. ಗಳಿಗೆ ಲಭ್ಯ ಆಗುತ್ತಿದೆ.

ಹಬ್ಬಗಳು ಬಂತೆಂದರೆ ಸಾಕು ಪ್ರಸಿದ್ಧ ಇ ಕಾಮರ್ಸ್​ ಸೈಟ್​ಗಳಲ್ಲಿ ಆಫರ್​ಗಳ ಮಳೆವೇ ಸುರಿಯುತ್ತದೆ. ಆದರೆ, ಸದ್ಯಕ್ಕೆ ಯಾವುದೇ ಹಬ್ಬವಿಲ್ಲ, ಇ ಕಾಮರ್ಸ್ ತಾಣಗಳಲ್ಲಿ ಯಾವುದೇ ಸೇಲ್ ಕೂಡ ನಡೆಯುತ್ತಿಲ್ಲ. ಹೀಗಿದ್ದರೂ ಪ್ರಸಿದ್ಧ ಶವೋಮಿ (Xiaomi) ಕಂಪನಿಯ ಎಂಐ 11ಎಕ್ಸ್ ಪ್ರೊ (Mi 11X Pro) ಸ್ಮಾರ್ಟ್‌ಫೋನ್‌ ಸದ್ಯ ಬಂಪರ್ ಡಿಸ್ಕೌಂಟ್​ನಲ್ಲಿ ಸಿಗುತ್ತಿದೆ. 108 ಮೆಗಾಫಿಕ್ಸೆಲ್ ಕ್ಯಾಮೆರಾ, ಭರ್ಜರಿ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ ಸೇರಿದಂತೆ ಅನೇಕ ಫೀಚರ್ಸ್​ನಿಂದ ಕೂಡಿರುವ ಈ ಸ್ಮಾರ್ಟ್​ಫೋನ್ (Smartphone) ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಹಾಗಾದ್ರೆ ಏನಿದೆ ಆಫರ್?, ಇದರ ಫೀಚರ್ಸ್​ನಲ್ಲಿ​ ಏನೇನಿದೆ ಎಂಬುದನ್ನು ನೋಡೋಣ.

TV9 Kannada


Leave a Reply

Your email address will not be published. Required fields are marked *