14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ | A 14 years old boy captured beautiful photos

ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

Jun 02, 2022 | 1:07 PM

TV9kannada Web Team

| Edited By: sandhya thejappa

Jun 02, 2022 | 1:07 PM
ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

ಫೋಟೋಗ್ರಫಿ ಎನ್ನುವುದು ಒಂದು ಹವ್ಯಾಸ. ಇದರ ಬಗ್ಗೆ ಎಲ್ಲರಿಗೂ ಆಸಕ್ತಿ ಇರಲ್ಲ. ಫೋಟೋಗಳನ್ನ ಉತ್ತಮವಾಗಿ ಕ್ಲಿಕ್ಕಿಸಿ ಅದ್ಭುತ ಫೋಟೋಗ್ರಾಫರ್ ಅಂತ ಅನಿಸಿಕೊಳ್ಳುತ್ತಾರೆ.

14 ವರ್ಷದ ಬಾಲಕನೊಬ್ಬ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾನೆ.

ಬಾಲಕ ಕಳೆದ ಏಳು ವರ್ಷಗಳಿಂದ ವೈಲ್ಡ್ ಲೈಫ್ ಫೋಟೋಗ್ರಫಿಯನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾನೆ.

9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಅಮೋಘವರ್ಷ ಎಂಬ ಬಾಲಕನೇ ಅದ್ಭುತ ಫೋಟೋಗ್ರಾಫರ್.

14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಬಾಲಕ ಅಮೋಘವರ್ಷ ನಾಗರಹೊಳೆ, ಬನ್ನೇರುಘಟ್ಟ, ಕಬಿನಿ, ಬಂಡಿಪುರ ಸೇರಿದಂತೆ ರಾಜ್ಯದ ಎಲ್ಲಾ ಕಾಡುಗಳಲ್ಲಿ ಅಲೆದಿದ್ದಾರೆ.

14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಅರರ್ಣಯ ಪ್ರದೇಶಗಳಿಗೆ ಹೋಗಿ ಹುಲಿ, ಕರಿ ಚಿರತೆ, ಚಿರತೆ, ಆನೆ ಸೇರಿದಂತೆ ಎಲ್ಲಾ ಬಗೆಯ ಪ್ರಾಣಿ ಪಕ್ಷಿಗಳ ಫೋಟೋಗಳನ್ನ ಸೆರೆ ಹಿಡಿದಿದ್ದಾನೆ.

14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಬಾಲಕ ಅಮೋಘವರ್ಷ ಸೆರೆ ಹಿಡಿದ ಫೋಟೋಗಳನ್ನ ಚಿತ್ರಕಲಾ ಪರಿಷತ್ತಿನಲ್ಲಿ ಅನಾವರಣ ಮಾಡಲಾಗಿದೆ.

14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಫೋಟೋಗ್ರಾಫರ್ ಎಂದೆನಿಸಿಕೊಂಡಿರುವ ಅಂಮೋಘವರ್ಷ ಐಪಿಎಸ್ ಅಧಿಕಾರಿ ಹರ್ಷ ಅವರ ಪುತ್ರ.

14 ವರ್ಷ ಬಾಲಕನ ಅದ್ಭುತ ವೈಲ್ಡ್ ಲೈಫ್ ಫೋಟೋಗ್ರಫಿ: ಫೋಟೋಗಳು ಇಲ್ಲಿವೆ

ಜೂನ್ 5 ನೇ ತಾರೀಖಿನವರೆಗೂ ಅಮೋಘವರ್ಷ ವೈಲ್ಡ್ ಲೈಫ್ ಫೋಟೋಗ್ರಫಿ ಪ್ರದರ್ಶನ ನಡೆಯಲಿದೆ.

Most Read Stories

TV9 Kannada

Leave a Reply

Your email address will not be published. Required fields are marked *